kn_ta/translate/file-formats/01.md

65 lines
11 KiB
Markdown

### ಪಾರಿಭಾಷಿಕ ಸ್ವಭಾವದ ಭಾಷಾಂತರ.
ಯಾವುದೇ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಭಾಷೆ, ಪದಗಳು ಮತ್ತು ವಾಕ್ಯಗಳು ಎಷ್ಟು ಮುಖ್ಯವೋ ಅನುವಾದ ಪ್ರಮುಖ ಅಂಶ ಅದರ ಅದರ ತಾಂತ್ರಿಕ ಸ್ವರೂಪ ಎನ್ನುವುದು ಅಷ್ಟೇ ಮುಖ್ಯ. ವರ್ಣಮಾಲೆಯ ಮೂಲಕ ಅಕ್ಷರಗಳು, ಟೈಪ್ ಮಾಡುವುದು, ವಿನ್ಯಾಸರೂಪಿಸುವುದು,ನಮೂನೆಗಳನ್ನು ತಯಾರಿಸುವುದು, ಪ್ರಕಟಣೆ ಮಾಡುವುದು ಮತ್ತು ವಿಸ್ತರಿಸುವುದು, ಇಂತಹ ಅನೇಕ ತಾಂತ್ರಿಕ ಅಂಶಗಳು ಭಾಷಾಂತರ ಪ್ರಕ್ರಿಯೆಯಲ್ಲಿದೆ. ಈ ಎಲ್ಲಾ ಹಂತಗಳಲ್ಲಿ ಎಲ್ಲವನ್ನು ನಿರ್ವಹಿಸಲು ಕೆಲವು ಹಂತಗಳನ್ನು ಹಂತಗಳನ್ನು ಅಳವಡಿಸಬೇಕಾಗಿದೆ.
### USFM:
ಸತ್ಯವೇದ ಭಾಷಾಂತರ ನಮೂನೆಗಳು. ಅನೇಕ ವರ್ಷಗಳಿಂದ ಸತ್ಯವೇದ ಭಾಷಾಂತರ ಮಾಡಲು USFM (Unified Standard Format Markers).ರವರು ಮಾಡಿರುವ ಉತ್ತಮ ದರ್ಜೆಯ ನಮೂನೆ ಎಂದು ನಿರ್ಧರಿಸಿರುವ ನಮೂನೆಯನ್ನೇ ಬಳಸಲಾಗುತ್ತಿದೆ. ನಾವೂ ಈ ನಮೂನೆಯನ್ನೇ ಬಳಸುತ್ತಿದ್ದೇವೆ.
USFM ಒಂದು ರೀತಿಯ markup ವಿಶೇಷವಾದ ಭಾಷೆಯಾಗಿದ್ದು ಇದು ಕಂಪ್ಯೂಟರ್ ಕ್ರಮವಿಧಿಗೆ ಸತ್ಯವೇದದ ವಾಕ್ಯಭಾಗವನ್ನು ಹೇಗೆ ಅಳವಡಿಸಬೇಕೆಂದು ಸೂಚಿಸುತ್ತದೆ. ಉದಾಹರಣೆಗೆ ಪ್ರತಿ ಅಧ್ಯಾಯವನ್ನೂ ''\c 1'' or ''\c 33''. ಎಂದೂ
ವಚನಗಳನ್ನು''\v 8'' or ''\v 14''. ಎಂದೂ
ಪ್ಯಾರಾಗಳನ್ನು ''\p''. ಎಂದೂ ಮಾಡುತ್ತದೆ.
ಇದರೊಂದಿಗೆ ಇನ್ನೂ ಅನೇಕ ಗುರುತು ಚಿಹ್ನೆಗಳು ವಿಶಿಷ್ಟ ಅರ್ಥವನ್ನು ಒಳಗೊಂಡಿರುತ್ತದೆ.
ಅಂದರೆ ಉದಾ : ಈ ವಾಕ್ಯ ಭಾಗಗಳು ಯೋಹಾನ 1:1-2 ದು USFM ನಲ್ಲಿ ಈ ರೀತಿ ಕಂಡುಬರುತ್ತದೆ.
> \c 1
> \p
> \v 1 ಆದಿಯಲ್ಲಿ ವಾಕ್ಯವಿತ್ತು ಆ ವಾಕ್ಯವು ದೇವರ ಬಳಿ ಇತ್ತು ಮತ್ತು ಆ ವಾಕ್ಯವು ದೇವರಾಗಿತ್ತು.
> \v 2 ಇದು ಒಂದು, ವಾಕ್ಯವು ಆದಿಯಲ್ಲಿ ದೇವರ ಬಳಿ ಇತ್ತು.
ಕಂಪ್ಯೂಟರ್ ಪ್ರೋಗ್ರಾಂ ಇದನ್ನು ನೋಡಿ USFM ನಮೂನೆಯಲ್ಲಿ ಓದಿಕೊಳ್ಳುತ್ತದೆ ಮತ್ತು ಎಲ್ಲಾ ವಾಕ್ಯಭಾಗಗಳನ್ನು,ಅಧ್ಯಾಯಗಳನ್ನು ಚಿಹ್ನೆಗಳಿಂದ ಅದರ ನಮೂನೆಯಲ್ಲಿ ತರುತ್ತದೆ. (ಅಂದರೆ ಅದು ಎಷ್ಟೇ ಸಂಖ್ಯೆಯಲ್ಲಿ ಇದ್ದರೂ) ಎಲ್ಲಾ ವಚನಗಳ ಸಂಖ್ಯೆಯನ್ನು ಸಹ ಇದೇ ರೀತಿ ಮಾಡಬಲ್ಲದು, (ಉದಾಹರಣೆಗೆ ಅತೀ ಸಣ್ಣ ಸಂಖ್ಯೆಯ ಮೂಲಕ ಸಹ)
**ಸತ್ಯವೇದದ ಭಾಷಾಂತರ USFM ಮಾದರಿಯಲ್ಲೇ ಇದ್ದರೆ ಮಾತ್ರ ನಾವು ಅದನ್ನು ಬಳಸಲು ಅನುಕೂಲವಾಗುತ್ತದೆ.**
USFM ಬಗ್ಗೆ ಓದಿ ಹೆಚ್ಚಿನ ವಿಷಯ ತಿಳಿದುಕೊಳ್ಳಲು ದಯವಿಟ್ಟು ಇದನ್ನುಓದಿ http://paratext.org/about/usfm.
#### ಸತ್ಯವೇದದ ಭಾಷಾಂತರವನ್ನು USFM ನಲ್ಲಿ ಹೇಗೆ ಮಾಡುವುದು ?
ತುಂಬಾ ಜನರಿಗೆ USFM ಮಾದರಿಯಲ್ಲಿ ಬರೆಯಲು ಬರುವುದಿಲ್ಲ. ಈ ಕಾರಣದಿಂದಲೇ ನಾವು ಭಾಷಾಂತರ ಸ್ಟುಡಿಯೋ ನಿರ್ಮಿಸಿದ್ದೇವೆ. ಈ ಕಾರಣದಿಂದಲೇ ನಾವು ಭಾಷಾಂತರ ಸ್ಟುಡಿಯೋದಲ್ಲಿ ಭಾಷಾಂತರ ಮಾಡಿದಾಗ ವರ್ಡ್ ಪ್ರಾಸೆಸರ್ ಗೆ ಡಾಕ್ಯುಮೆಂಟ್ ಗೆ ಸಮಾನವಾಗಿ ಇದ್ದು ಯಾವುದೇ ವಿಶೇಷ (ಮಾರ್ಕ್ ಅಪ್) ಭಾಷೆಯ ಸಹಾಯವಿಲ್ಲದೆ ಮಾಡಬಹುದು
ಭಾಷಾಂತರ ಸ್ಟುಡಿಯೋದಲ್ಲಿ USFMನಲ್ಲಿ ಸತ್ಯವೇದ ಭಾಷಾಂತರ ಮಾಡಲು ನಮೂನೆಗಳನ್ನು ತಯಾರಿಸುವುದನ್ನು ಈ ಕೆಳಗೆ ನೋಡಬಹುದು
ನಿಮ್ಮ ಭಾಷಾಂತರವನ್ನು ಈ ನಮೂನೆಯಲ್ಲಿ ಭಾಷಾಂತರ ಸ್ಟುಡಿಯೋದಲ್ಲಿ ಅಪ್ ಲೋಡ್ ಮಾಡಿದಾಗ ಈಗಾಗಲೇ ಅಪ್ ಲೋಡ್ ಮಾಡಿರುವ USFM ಮಾದರಿಯಿಂದಾಗಿ ತತ್ ಕ್ಷಣವೇ ವಿವಿಧ ನಮೂನೆಯಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
#### ಭಾಷಾಂತರವನ್ನು USFMಗೆ ಹೇಗೆ ಪರಿವರ್ತಿಸಬಹುದು ?
ಭಾಷಾಂತರವನ್ನು USFM ಮಾದರಿಯಲ್ಲೇ ಮಾಡಬೇಕೆಂದು ಬಲವಾಗಿ ಪ್ರೋತ್ಸಾಹಿಸಿದ್ದರೂ ಕೆಲವೊಮ್ಮೆ ಭಾಷಾಂತರವನ್ನು USFM ಮಾರ್ಕ್ ಅಪ್ ಇಲ್ಲದೆಯೂ ಮಾಡಬಹುದು. ಈ ತರದ ಭಾಷಾಂತರಗಳನ್ನು ಇನ್ನು ಉಪಯೋಗಿಸಬಹುದು ಆದರೆ ಮೊದಲು USFM ಮಾರ್ಕ್ ರ್ ಗಳನ್ನು ಖಂಡಿತವಾಗಿ ಉಪಯೋಗಿಸಬಹುದು.
ಇದನ್ನು ಮಾಡಲು ಸುಲಭವಾದ ಮಾರ್ಗವೆಂದರೆ ಭಾಷಾಂತರ ಸ್ಟುಡಿಯೋದಲ್ಲಿ copy and paste ಮಾಡುವುದು ನಂತರ ವಾಕ್ಯಗಳನ್ನು ಗುರುತಿನ ಚಿಹ್ನೆಗಳನ್ನು ಸರಿಯಾದ ಜಾಗದಲ್ಲಿ ಗುರುತಿಸುವುದು ಒಂದು ಮಾರ್ಗ. ಇದನ್ನು ಮಾಡಿದ ನಂತರ ಭಾಷಾಂತರವನ್ನು USFMಗೆ ಕಳುಹಿಸಲು /export ಗೆ ಸಿದ್ಧವಾಗುತ್ತದೆ. ಇದೊಂದು ಕಠಿಣವಾದ ಕಾರ್ಯ, ಆದುದರಿಂದ ನಾವು ಸತ್ಯವೇದ ಭಾಷಾಂತರವನ್ನು ಪ್ರಾರಂಭದಿಂದಲೂ ಭಾಷಾಂತರ ಸ್ಟುಡಿಯೋದಲ್ಲಿ ಮಾಡಬೇಕು ಇಲ್ಲವೇ ಬೇರೆ ಯಾವುದಾದರೂ ಕಾರ್ಯಕ್ರಮ USFMನಲ್ಲಿದ್ದರೆ ಅದರಲ್ಲಿ ಮಾಡಬಹುದು
### ಇತರ ವಿಷಯಗಳಿಗೆ ಅನ್ವಯಿಸುವ Markdown (ವೆಬ್ ಬರಹಗಾರರು ತಮ್ಮ ಬರಹಗಳನ್ನು HTML ಪರಿವರ್ತಿಸಲು ಉಪಯೋಗಿಸುವ ಸಾಧನವೇ Markdown”)
Markdown ಎಂಬುದು ಸಾಮಾನ್ಯವಾಗಿ markup ಭಾಷೆ, ಇಂಟರ್ ನೆಟ್ ನಲ್ಲಿ ಅನೇಕಕಡೆ ಇದನ್ನು ಉಪಯೋಗಿಸುತ್ತಾರೆ. Markdown ಬಳಸುವುದರಿಂದ ಒಂದೇ ವಾಕ್ಯಭಾಗವನ್ನು ಅನೇಕರೀತಿಯ formatಗಳಲ್ಲಿ ಉಪಯೋಗಿಸಲು ಸುಲಭವಾಗುತ್ತದೆ. (ಉದಾಹರಣೆಗೆ ವೆಬ್ ಪೇಜ್, ಮೊಬೈಲ್ ಆಪ್, ಪಿಡಿಎಫ್ ಇತ್ಯಾದಿ)
ಮಾರ್ಕ್ ಡೌನ್ supports **bold** and *italic*, written like this: ಮಾರ್ಕ್ ಡೌನ್ supports **bold** and *italic*.
ಮಾರ್ಕ್ ಡೌನ್ also supports headings like this:
# ಶೀರ್ಷಿಕೆ 1
## ಶೀರ್ಷಿಕೆ 2
### ಶೀರ್ಷಿಕೆ 3
ಮಾರ್ಕ್ ಡೌನ್ also ಬೆಂಬಲಿಸುವ ಸಂಪರ್ಕ ಸಾಧನ. ಈ ಸಂಪರ್ಕ ಸಾಧನ.ಗಳು ಈ ರೀತಿಯಾಗಿ ಕಾಣಿಸಿಕೊಳ್ಳುತ್ತದೆ display like this https://unfoldingword.org and are written like this: https://unfoldingword.org
Customized wording for links are also supported, like this: ವಿನ್ಯಾಸಗೊಳಿಸಿರುವ ಪದಗಳನ್ನು ಬೆಂಬಲಿಸುವ ಸಂಪರ್ಕ ಸಾಧನಗಳು ಹೀಗಿವೆ
[uW Website](https://unfoldingword.org)
Note that HTML is also valid ಮಾರ್ಕ್ ಡೌನ್. ಮಾರ್ಕ್ ಡೌನ್ ವಾಕ್ಯರಚನೆ ಸಂಪೂರ್ಣ ಪಟ್ಟಿಗಾಗಿ ದಯವಿಟ್ಟು. ನೋಡಿರಿ
### ಒಟ್ಟಾರೆ ಅಭಿಪ್ರಾಯಗಳು.
ವಿಷಯಗಳನ್ನು USFMನಲ್ಲಿ ಮಾರ್ಕ್ಡ್ ಆಪ್ ಮಾಡಲು ಸುಲಭವಾದ ಮಾರ್ಗವೆಂದರೆ, ಅಥವಾ ಮಾರ್ಕ್ ಡೌನ್ ನ್ನು ಇದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಿರುವ ಎಡಿಟರ್ ಉಪಯೋಗಿಸಬಹುದು. ವರ್ಡ್ ಪ್ರಾಸೆಸರ್ ಅಥವಾ ಟೆಕ್ಸ್ಟ್ ಎಡಿಟರ್ ಬಳಸಿದರೂ ಇವುಗಳನ್ನು ಗುರುತಿಸಲು ಕೈ ಬರಹ ಮಾಡಲೇಬೇಕು.
* ಗಮನಿಸಿ: ಬರವಣಿಗೆಯ ವಿಷಯವನ್ನು ದೊಡ್ಡ ಅಕ್ಷರದಲ್ಲಿ ಮಾಡಲು, ಇಟಾಲಿಕ್ ಆಕಾರದಲ್ಲಿ ಮಾಡಲು ವರ್ಡ್ ಪ್ರಾಸೆಸರ್ ನಲ್ಲಿ ಅಂಡರ್ ಲೈನ್ ಮಾಡಿದ್ದರೂ ದೊಡ್ಡ ಅಕ್ಷರ ಮಾದರಿ, ಇಟಾಲಿಕ್ ಅಥವಾ ಮಾರ್ಕ್ ಆಪ್ ಭಾಷೆಯಲ್ಲಿ ಅಂಡರ್ ಲೈನ್ ಮಾಡಲು ಬರುವುದಿಲ್ಲ. ಈ ರೀತಿಯ ಪಾರ್ ಮೇಟಿಂಗ್ ನಿರ್ದಿಷ್ಟ ಚಿಹ್ನೆಗಳನ್ನು ಬರೆಯುವುದರ ಮೂಲಕ ಮಾಡಬಹುದು. ಯಾವ ಸಾಫ್ಟ್ ವೇರ್ ಬಳಸಬೇಕೆಂದು ಆಲೋಚಿಸುವಾಗ ದಯವಿಟ್ಟು ನೀವು ಭಾಷಾಂತರ ಕೇವಲ ಪದಗಳಲ್ಲ ಈ ಪ್ರಕ್ರಿಯೆಯಲ್ಲಿ ಅನೇಕ ಪಾರಿಭಾಷಿಕ ತಂತ್ರಗಳನ್ನು ಗಮನದಲ್ಲಿಡಬೇಕು ಎಂಬುದನ್ನು ತಿಳಿದಿರಬೇಕು. ಯಾವುದೇ ಸಾಫ್ಟ್ ವೇರ್ ಗಳನ್ನು ಬಳಸಿದರೂ ಅಂತಿಮವಾಗಿ ಸತ್ಯವೇದದ ಭಾಷಾಂತರ USFM,ನಲ್ಲೇ ಅಪ್ ಲೋಡ್ ಮಾಡಬೇಕು ಮತ್ತು ಎಲ್ಲವನ್ನು ಮಾರ್ಕ್ ಡೌನ್.ನಲ್ಲಿ ಸೇರಿಸಲೇ ಬೇಕು.