kn_ta/translate/figs-yousingular/01.md

9.8 KiB
Raw Permalink Blame History

ವಿವರಣೆಗಳು.

ಕೆಲವು ಭಾಷೆಯಲ್ಲಿ ಏಕವಚನ "you" ನೀನು, ಪದ ಇದೆ.ಮತ್ತು ಬಹುವಚನ

ಕೆಲವು ಭಾಷೆಯಲ್ಲಿ "you" ನೀನು / ನೀವು ಎಂಬ ಪದಕ್ಕೆ ಒಂದೇ ಪದ ಇದ್ದು ದ್ವಿವಿಧ ದಲ್ಲಿ ಬಳಸಿಕೊಂಡು ಇಬ್ಬರು ವ್ಯಕ್ತಿಗಳಿಗೆ ಈ ಪದವನ್ನು ಬಳಸುತ್ತಾರೆ. ಭಾಷೆಗಳಲ್ಲಿ

ಬೇರೆ ಭಾಷೆಗಳು ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಒಂದೇ ರೀತಿಯ "you" ರೂಪದ ಪದವನ್ನು ಬಳಸುತ್ತಾರೆ. ಅದು ಎಷ್ಟೇ ಜನರನ್ನು ಉದ್ದೇಶಿಸಿ ಹೇಳುವುದಿದ್ದರೂ ಒಂದೇ ಪದಬಳಕೆ. ಸತ್ಯವೇದವನ್ನು ಮೊದಲು ಹಿಬ್ರೂ, ಅರಾಮಿಕ್,ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲ್ಪಟ್ಟಿತು. ಈ ಭಾಷೆಗಳಲ್ಲಿ ಏಕವಚನ ರೂಪದ ಪದ "ನೀನು" ಮತ್ತು "ಬಹುವಚನ" ರೂಪದ ಪದ ನೀವು "ಬಳಕೆಯಲ್ಲಿದೆ."

ನಾವು ಸತ್ಯವೇದವನ್ನು ಒಂದು ಭಾಷೆಯಲ್ಲಿ ಓದುವಾಗ ಅದರಲ್ಲಿ ವಿವಿಧ ರೀತಿ "you"/ನೀನು ಪದಗಳು ಇರುವುದಿಲ್ಲ. ಆದರೂ ಇಲ್ಲಿ ಅದು ಇಬ್ಬರು ವ್ಯಕ್ತಿಗಳ ಬಗ್ಗೆ ಹೇಳುತ್ತಿದೆಯೋ ಅಥವಾ ಇಬ್ಬರಿಗಿಂತ ಹೆಚ್ಚು ಜನರನ್ನು ಕುರಿತು ಹೇಳುತ್ತಿದೆಯೋ ಎಂಬುದು ತಿಳಿಯುವುದಿಲ್ಲ. ಸರ್ವನಾಮಗಳು ಬಳಸಿರುವ "you" ಎಂಬ ಪದ ಎಷ್ಟುಜನರನ್ನು ಕುರಿತು ಹೇಳುತ್ತಿದೆ ಎಂದು ತೋರಿಸದಿದ್ದರೆ ನಾವು ವಾಕ್ಯಭಾಗವನ್ನು ಓದಿ ಅಲ್ಲಿ ಎಷ್ಟುಜನರೊಂದಿಗೆ ಮಾತನಾಡುತ್ತಿದ್ದಾನೆ

(ಮಾತನಾಡುತ್ತಿರುವವನು) ಎಂದು ತಿಳಿದು ಕೊಳ್ಳಬೇಕು.

ಕಾರಣ ಇದೊಂದು ಭಾಷಾಂತರ ಪ್ರಕರಣ.

  • ಏಕವಚನ, ಬಹುವಚನ ಮತ್ತು ದ್ವಿವಿಧ ರೂಪದ "you" ಗಳು ಇದ್ದರೆ ಆ ಭಾಷೆಯನ್ನು ಮಾತನಾಡುತ್ತಿರುವ ಭಾಷಾಂತರಗಾರರು, ಮಾತನಾಡುತ್ತಿರುವ ವ್ಯಕ್ತಿ ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಂಡರೆ ಸೂಕ್ತವಾದ "you" ಪದವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಬಳಸಬಹುದು.
  • ಅನೇಕ ಭಾಷೆಯಲ್ಲಿ ವಿವಿಧ ರೀತಿಯ ಕ್ರಿಯಾಪದಗಳು ವ್ಯಕ್ತಿ ಏಕವಚನ ರೂಪದಲ್ಲಿ ಇದ್ದನೋ ಬಹುವಚನ ರೂಪದಲ್ಲಿ ಇದ್ದನೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

"you" ಪದಕ್ಕೆ ಸರ್ವನಾಮ ಅರ್ಥ ಇಲ್ಲದಿದ್ದರೂ ಈ ಭಾಷೆಯ ಭಾಷಾಂತರಗಾರರು ಇಲ್ಲಿ ಒಬ್ಬ ವ್ಯಕ್ತಿಬಗ್ಗೆ ಅಥವಾ ಒಬ್ಬರಿಗಿಂತ ಇಬ್ಬರು ವ್ಯಕ್ತಿಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ನೋಡಿ ಭಾಷಾಂತರಿಸಬೇಕು. ಕೆಲವೊಮ್ಮೆ ಗ್ರೀಕ್ ಮತ್ತು ಹಿಬ್ರೂ ಭಾಷೆಯನ್ನು ಮಾತನಾಡುವವರು ಏಕವಚನ "you" ರೂಪದ ಪದವನ್ನು ಬಳಸಿ ಒಂದು ಗುಂಪು ಅಥವಾ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ನೋಡಿ "you" ವಿವಿಧ ರೂಪಗಳು ಏಕವಚನ ಗುಂಪು

ಸತ್ಯವೇದದಲ್ಲಿನ ಉದಾಹರಣೆಗಳು

" ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ವಿದೇಯನಾಗಿ/ ನಡಕೊಂಡು ಬಂದಿದ್ದೇನೆ " ಎಂದು ಹೇಳಿದ ಅಧಿಕಾರಿ. ಯೇಸು ಅದನ್ನು ಕೇಳಿ ಅವನಿಗೆ, " ಇನ್ನೂ ಒಂದು"you"/ ನಿನಗೆ ಕಡಿಮೆಯಾಗಿದೆ "you " ನೀನು ,." ನಿನ್ನಲ್ಲಿರುವುದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು."you"/ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು, ನಂತರ ಬಂದು ನನ್ನನ್ನು ಹಿಂಬಾಲಿಸು. " (ಲೂಕ 18:21, 22 ULB)

ಆ ಆಧಿಕಾರಿ ತನ್ನ ಬಗ್ಗೆ ಮಾತನಾಡುತ್ತಾ ಹೇಳಿದ್ದು "ನಾನು ". ಇದು ಯೇಸು ಮಾತನಾಡುವಾಗ ಬಳಸಿದ "you" ಆ ಆಧಿಕಾರಿಯನ್ನು ಉದ್ದೇಶಿಸಿ ಹೇಳಿದ ಮಾತು. ಯಾವ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ರೂಪದ "you" ಇರುವುದೋ ಅಲ್ಲಿ ಏಕವಚನರೂಪ ಇರುತ್ತದೆ.

ಆ ದೇವದೂತನು ಪ್ರೇತನಿಗೆ ನಡುಕಟ್ಟಿಕೊಂಡುನಿನ್ನಕೆರಗಳನ್ನು ಮೆಟ್ಟಿಕೊಂಡು ಎಂದು ಹೇಳಿದನು. ಪ್ರೇತನು ಅದರಂತೆ ಮಾಡಿದನು. ಆ ದೇವದೂತನು " ನಿನ್ನ ಮೇಲಂಗಿಯನ್ನು ಧರಿಸಿ ನನ್ನ ಹಿಂದೆ ಬಾ " ಅಂದನು. ಅದರಂತೆ ಪ್ರೇತನು ದೇವದೂತನ್ನು ಹಿಂಬಾಲಿಸಿ ಹೊರಗೆ ಹೋದನು. (ಆ.ಕೃ.12:8, ULB)

ಈ ವಾಕ್ಯಭಾಗವು ದೇವದೂತನು ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾನೆ ಮತ್ತು ಆ ಒಬ್ಬ ವ್ಯಕ್ತಿ ದೇವದೂತನು ಆಜ್ಞಾಪಿಸಿದಂತೆ ಮಾಡಿದನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದುದರಿಂದ ಯಾವ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ರೂಪದ "you" ಏಕವಚನ "you" ಅನ್ನು ಮಾತ್ರ ಬಳಸಿ. "yourself " ಮತ್ತು "your". ಎಂಬುದಕ್ಕೂ ಏಕವಚನರೂಪವನ್ನೇ ಬಳಸುತ್ತಾರೆ. ಇದರೊಂದಿಗೆ ಕ್ರಿಯಾಪದಗಳು ವಿವಿಧ ರೀತಿಯ ಏಕವಚನ ಮತ್ತು ಬಹುವಚನ ವಿಷಯಗಳು ಇದ್ದರೆ ಕ್ರಿಯಾಪದಗಳು ಯಾವುದೆಂದರೆ "ಧರಿಸು " ಮತ್ತು "ಹಾಕಿಕೋ " ಎಂಬಪದಗಳು "you" ಏಕವಚನ ರೂಪ ಬೇಕಾಗುತ್ತದೆ.

ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ ನನ್ನ ನಿಜ ಕುಮಾರನಾದ ತೀತನಿಗೆ....ನೀನು ಕ್ರೇತ್ರ ದೀಪದಲ್ಲಿಇನ್ನು ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ ಪಟ್ಟಣ ಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ , ಅಪ್ಪಣೆ ಕೊಟ್ಟುನಿನ್ನನ್ನು , ಅಲ್ಲೆ ಬಿಟ್ಟು ಬಂದೆ (ತೀತಾ 1:4,5; 2:1 ULB)

ಪೌಲನು ಈ ಪತ್ರವನ್ನು ತೀತನಿಗೆ ಬರೆದನು. ಈ ಪತ್ರದಲ್ಲಿನ "you" ಎಂಬ ಪದ ಎಲ್ಲಾ ಸಮಯದಲ್ಲೂ ತೀತನನ್ನೇ ಉದ್ದೇಶಿಸಿ ಹೇಳಿದ ಪದ.

ಎಷ್ಟು ಜನರನ್ನು"you" ಪದದಿಂದ ಉದ್ದೇಶಿಸಿ ಮಾತನಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ತಂತ್ರಗಳು.

  1. ಟಿಪ್ಪಣಿಗಳನ್ನು ಗಮನಿಸಿದರೆ "you" ಎಂಬುದು ಒಬ್ಬ ವ್ಯಕ್ತಿ ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ಕುರಿತು ಹೇಳುತ್ತದೆ.
  2. UDBಯಲ್ಲಿ ನೋಡಿ ಅದರಲ್ಲಿ "you" ಒಬ್ಬ ವ್ಯಕ್ತಿಯನ್ನು ಅಥವಾ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳನ್ನು ಅನ್ವಯಿಸಿ ಹೇಳಿದೆಯಾ ಎಂದುತಿಳಿದುಕೊಳ್ಳಬೇಕು.
  3. ನಿಮ್ಮಲ್ಲಿರುವ ಸತ್ಯವೇದದ ಭಾಷೆಯಲ್ಲಿ ಏಕವಚನ "you" ಬಹುವಚನ "you" ಗಳ ನಡುವೆ ವ್ಯತ್ಯಾಸ ತಿಳಿಸುತ್ತಿದೆಯೇ ? ಆ ಸತ್ಯವೇದದಲ್ಲಿ ಯಾವರೀತಿ "you" ರೂಪದ ಪದ ಬಳಕೆಯ ವಾಕ್ಯಗಳಿವೆ ನೋಡಿ.
  4. ವಾಕ್ಯಭಾಗವನ್ನು ಪರಿಶೀಲಿಸಿ ಮಾತನಾಡುತ್ತಿರುವವರು ಯಾರು ? ಮತ್ತು ಯಾರೊಂದಿಗೆ ಮಾತನಾಡುತ್ತಿದ್ದಾರೆ ? ಯಾವ ಪ್ರತಿಕ್ರಿಯೆ ಬಂದಿತು ಎಂದು ನೋಡಿ

ನೀವು ಈ ಲಿಂಕ್ ಬಳಸಿ ವೀಡಿಯೋ ನೋಡಿ at http://ufw.io/figs_younum.