kn_ta/translate/figs-order/01.md

7.3 KiB
Raw Permalink Blame History

ವಿವರಣೆಗಳು

ಬಹುಪಾಲು ಭಾಷೆಗಳಲ್ಲಿ ಸಾಮಾನ್ಯವಾಗಿ ಪದಗಳನ್ನು ಕ್ರಮವಾಗಿ ಬಳಸಿ ವಾಕ್ಯಗಳನ್ನು ಮಾಡುತ್ತಾರೆ. ಇದು ಎಲ್ಲಾ ಭಾಷೆಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಭಾಷಾಂತರಗಾರರು ತಮ್ಮ ಭಾಷೆಯಲ್ಲಿ ಪದಕ್ರಮ ಯಾವರೀತಿಯಲ್ಲಿ ಇದೆ ಎಂಬುದನ್ನು ತಿಳಿದಿರಬೇಕು.

ವಾಕ್ಯದ ಮುಖ್ಯ ಭಾಗಗಳು.

ಬಹುಪಾಲು ವಾಕ್ಯಗಳಲ್ಲಿ ಮೂರು ಮುಖ್ಯ ಭಾಗಗಳಿವೆ. ಕರ್ತೃಪದ. (Subject), ಕರ್ಮಪದ (object) ಮತ್ತು ಕ್ರಿಯಾಪದ (Predicate verb.) ಕರ್ತೃಪದ ಮತ್ತು ಕರ್ಮಪದ ಸಾಮಾನ್ಯವಾಗಿ ನಾಮಪದಗಳಾಗಿ ಇರುತ್ತವೆ. (ಉದಾ : - ವ್ಯಕ್ತಿ, ಸ್ಥಳ, ವಸ್ತು ಅಥವಾ ವಿಷಯ) ಅಥವಾ ಸರ್ವನಾಮಗಳಾಗಿ ಇರುತ್ತದೆ. ಕ್ರಿಯಾಪದ ಕ್ರಿಯೆಯನ್ನು ಸೂಚಿಸುತ್ತದೆ ಅಥವಾ ಏನು ನಡೆಯುತ್ತಿದೆ ಎಂದು ತಿಳಿಸುತ್ತದೆ.

(Subject) ಕರ್ತಪದ.

ಸಾಮಾನ್ಯವಾಗಿ ಕತೃಪದವಾಕ್ಯದಲ್ಲಿ ಯಾರ ಬಗ್ಗೆ ಯಾವುದರ ಬಗ್ಗೆ ಹೇಳುತ್ತಿದೆ ಎಂಬುದು. ಈ ಕರ್ತೃಪದ ಸಾಮಾನ್ಯವಾಗಿ ಯಾವುದಾದರೂ ಕ್ರಿಯೆಯನ್ನು ಮಾಡಬಹುದು ಅಥವಾ ಅದರ ಬಗ್ಗೆ ವಿವರಿಸಬಹುದು. ಕರ್ತೃಪದ ಯಾವಾಗಲೂ ಕ್ರಿಯೆಯಲ್ಲಿ ತೊಡಗಿರುತ್ತದೆ. ಹಾಡುವುದು, ಕೆಲಸಮಾಡುವುದು, ಓದಿಸುವುದು, ಓಡುವುದು ಇತ್ಯಾದಿ.

  • ಪೀಟರ್ ತುಂಬಾ ಚೆನ್ನಾಗಿ ಹಾಡುತ್ತಾನೆ. ಕರ್ತೃಪದ ಏನಾದರೂ ಮಾಡುತ್ತದೆ.
  • , ಪೀಟರ್ ಗೆಒಳ್ಳೆಯ ಆಹಾರ ನೀಡಲಾಯಿತು ಕರ್ತೃಪದವನ್ನು ಯಾವುದಾದರೂ ಭಾವನೆಗಳೊಂದಿಗೆ ಮತ್ತು ವ್ಯಕ್ತಿಯ ಲಕ್ಷಣದ ಬಗ್ಗೆ ವಿವರಿಸಬಹುದು.ಉದಾಹರಣೆ ಸಂತೋಷದಿಂದ, ದುಃಖದಿಂದ ಕೋಪಗೊಂಡಿದ್ದಾನೆ ಇತ್ಯಾದಿ.
  • ಅವನು ಎತ್ತರವಾಗಿದ್ದಾನೆ.
  • ಆ ಹುಡುಗ ಸಂತೋಷವಾಗಿದ್ದಾನೆ.

(Object) ಕರ್ಮಪದ

ಕರ್ಮಪದ(Object) ಕರ್ತೃಪದವನ್ನು ಮಾಡುತ್ತದೆ ಎಂಬುದನ್ನು ಸೂಚಿಸಲು ಪೂರಕವಾಗುತ್ತದೆ.

  • ಪೀಟರನು ಚೆಂಡನ್ನು ಹೊಡೆದನು .
  • ಪೀಟರ್ ಒಂದು ಪುಸ್ತಕವನ್ನು ಓದಿದನು .
  • ಪೀಟರ್ ತುಂಬಾ ಚೆನ್ನಾಗಿ ಹಾಡುಹಾಡಿದನು .
  • ಪೀಟರ್ ತುಂಬಾ ಒಳ್ಳೆಯ ಊಟಮಾಡಿದ.

ಕ್ರಿಯಾಪದ(Verb, Predicate)

ಕ್ರಿಯಾಪದ ಕ್ರಿಯೆಯನ್ನು ಹೇಳುತ್ತದೆ ಮತ್ತು ವ್ಯಕ್ತಿಯ ಮನಸ್ಸಿನ ಸ್ಥಿತಿಯನ್ನು ಹೇಳುತ್ತದೆ.

  • ಪೀಟರ್ ತುಂಬಾ ಚೆನ್ನಾಗಿ . ಹಾಡುತ್ತಾನೆ.
  • ಪೀಟರ್ ಹಾಡುತ್ತಿದ್ದಾನೆ .
  • ಪೀಟರ್ ಎತ್ತರವಾಗಿದ್ದಾನೆ. .

ನಿರೀಕ್ಷಿತ ಪದಕ್ರಮ.

ಎಲ್ಲಾ ಭಾಷೆಗಳಲ್ಲೂ ನಿರೀಕ್ಷಿತ ಪದಕ್ರಮ ಇದೆ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ವಾಕ್ಯದಲ್ಲಿ ಬರುವ ಕರ್ತೃಪದ, ಕರ್ಮಪದ, ಕ್ರಿಯಾಪದ ಕ್ರಮವಾಗಿ ಕ್ರಿಯಾಪದವನ್ನು ಪಾಲಿಸಿದೆ. " ಪೀಟರನು ಚೆಂಡನ್ನು ಒದೆದನು ". ಕೆಲವು ಭಾಷೆಗಳಲ್ಲಿ ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಕರ್ತೃಪದ - ಕರ್ಮಪದ ಕ್ರಿಯಾಪದ ಕ್ರಮದಲ್ಲಿ ಬರುತ್ತದೆ.

  • ಪೀಟರ್ ಒದೆದನು ಚೆಂಡನ್ನು - Peter hit the ball. ಇನ್ನೂ ಕೆಲವು ಭಾಷೆಗಳಲ್ಲಿ ಕರ್ತೃಪದ - ಕರ್ಮಪದ ಕ್ರಿಯಾಪದ.
  • Peter the ball hit.- " ಪೀಟರ್ ಚೆಂಡನ್ನು ಒದೆದನು ".(ಕನ್ನಡ) ಇನ್ನೂ ಕೆಲವು ಭಾಷೆಗಳಲ್ಲಿ ಕ್ರಿಯಾಪದ - ಕತೃಪದ - ಕರ್ಮಪದ.
  • Hit Peter the ball. ಒದೆದನು ಪೀಟರ್ ಚೆಂಡನ್ನು.

ಪದಕ್ರಮದಲ್ಲಿನ ಬದಲಾವಣೆಗಳು.

ಕೆಲವೊಮ್ಮೆ ಪದಕ್ರಮದಲ್ಲಿ ಬದಲಾವಣೆಗಳು. ವಾಕ್ಯದಲ್ಲಿ ಆಗುತ್ತದೆ, ಅಂತಹ ವಾಕ್ಯಗಳು ಈ ಕೆಳಗಿನ ಸಂದರ್ಭಗಳಲ್ಲಿ ಆಗುತ್ತದೆ.

  • ಅದು ಪ್ರಶ್ನೆ ಅಥವಾ ಆದೇಶವಾಗಿದ್ದರೆ.
  • ವ್ಯಕ್ತಿಯ ಲಕ್ಷಣ, ಮನಸ್ಸಿನ ಸ್ಥಿತಿ ಆಗಿದ್ದರೆ (ಅವನು ಸಂತೋಷವಾಗಿದ್ದಾನೆ) ಅವನು ಎತ್ತರವಾಗಿದ್ದಾನೆ.)
  • ಇನ್ನು ಕೆಲವೊಮ್ಮೆ ವಸ್ತುಸ್ಥಿತಿಯ ಪದಗಳಿಂದ.
  • ಒಂದು ಸ್ಥಳ ಅಥವಾ
  • ಸಮಯದ ಬಗ್ಗೆ.
  • ಪದ್ಯದಲ್ಲಿ ಪದಕ್ರಮ ಇವುಗಳಲ್ಲೂ ಒದಗಿಸಲು ಸಾಧ್ಯವಿದೆ.
  • ವಾಕ್ಯಭಾಗದ ಮೇಲೆ ಯಾವುದಾದರೂ ಪ್ರಾಮುಖ್ಯತೆ ಇದ್ದರೆ.
  • ಕರ್ತೃಪದವನ್ನು ಹೊರತುಪಡಿಸಿ ವಾಕ್ಯದಲ್ಲಿ ನಿಜವಾಗಲೂ ಏನಾದರೂ ವಿಷಯವಿದ್ದರೆ ಆಗುತ್ತದೆ.

ಭಾಷಾಂತರ ತತ್ವಗಳು.

  • ನಿಮ್ಮ ಭಾಷೆಗೆ ಸೂಕ್ತವಾದ ಯಾವ ಪದಕ್ರಮ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳಿ.
  • ನಿಮ್ಮ ಭಾಷೆಯಲ್ಲಿ ನಿರೀಕ್ಷಿತ ಪದಕ್ರಮವನ್ನು ನಿಮ್ಮ ಭಾಷೆಯಲ್ಲಿ ಬೇಕಾದ ಬದಲಾವಣೆಗಳು ಅವಶ್ಯವಿದ್ದರೆ ಮಾತ್ರ ಮಾಡಬಹುದು.
  • ಆದುದರಿಂದ ವಾಕ್ಯದ ಅರ್ಥ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಮೂಡಿಬರುವಂತೆ ಭಾಷಾಂತರ ಮಾಡುವುದರಿಂದ ಅದು ಸಹಜವಾಗಿ ಇರುತ್ತದೆ.

ನೀವು ಈ ಲಿಂಕ್ ನಲ್ಲಿ ವಿಡಿಯೋವನ್ನು ನೋಡಿ at http://ufw.io/figs_order.