kn_ta/translate/figs-nominaladj/01.md

5.8 KiB

ವಿವರಣೆ

ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ವಿವರಿಸಲು ಕೆಲವು ವರ್ಗದ ವಿಷಯಗಳನ್ನು ತಿಳಿಸವ ಗುಣವಾಚಕಗಳನ್ನು ಬಳಸಲಾಗುತ್ತದೆ. ಆ ರೀತಿಯಾದಾಗ ಅದು ನಾಮಪದದಂತೆ ಬಳಸಲಾಗುತ್ತದೆ. ಉದಾಹರಣೆಗೆ ಐಶ್ವರ್ಯವಂತ ಒಂದು ಗುಣವಾಚಕ ಪದ. ಇಲ್ಲಿ ಕೊಟ್ಟಿರುವ ಎರಡು ಉದಾರಹಣೆಗಳು " ಶ್ರೀಮಂತ " ಎಂಬ ಪದ ಗುಣವಾಚಕ ಎಂಬುದನ್ನು ತಿಳಿಸುತ್ತದೆ.

.. ಒಬ್ಬ ಐಶ್ವರ್ಯವಂತನಿಗೆ ತುಂಬಾ ಕುರಿಗಳು ಮತ್ತು ದನಗಳು ಇದ್ದವು. (2ನೇ ಸಮುವೇಲ 12:2 ULB)

ಗುಣವಾಚಕ ಪದ ಮನುಷ್ಯ/ವ್ಯಕ್ತಿ ಪದದ ಮೊದಲು ಬರುವುದರಿಂದ ಅದು ಆವ್ಯಕ್ತಿಯ ವಿಶೇಷತೆಯನ್ನು ವರ್ಣಿಸುತ್ತದೆ/ ತಿಳಿಸುತ್ತದೆ.

ಇಂತವನು ಐಶ್ವರ್ಯವಂತನಾಗುವುದಿಲ್ಲ, ಅವನ ಸಿರಿಯು ನಿಲ್ಲುವುದಿಲ್ಲ ; (ಯೋಬ 15:29 ULB)

ಇಲ್ಲಿ "ಐಶ್ವರ್ಯವಂತ" ಎಂಬ ಗುಣವಾಚಕದ ನಂತರ ಬರುವ ಪದ ಅವನ ಬಗ್ಗೆ ವಿವರಿಸುತ್ತದೆ. ಇಲ್ಲೊಂದು ವಾಕ್ಯ ಹೇಗೆ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿ ಬಳಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಐಶ್ವರ್ಯವಂತರು ಅರ್ಧ ಶೆಕಲ್ ಗಿಂತ ಹೆಚ್ಚು ಕೊಡಬಾರದು.ಮತ್ತು ಬಡವರು ಅರ್ಧ ಶೆಕಲ್ ಗಿಂತ ಕಡಿಮೆ ಕೊಡಬಾರದು. (ವಿಮೋಚನಾಕಾಂಡ 30:15 ULB)

ವಿಮೋಚನಾಕಾಂಡ 30:15ರಲ್ಲಿ ಬರುವ " ಐಶ್ವರ್ಯವಂತ " ಎಂಬ ಪದ ನಾಮಪದವಾಗಿದೆ. " ಐಶ್ವರ್ಯವಂತ "ಎಂಬ ಪದ " ಐಶ್ವರ್ಯವಂತ " ಜನರನ್ನು ಪ್ರತಿನಿಧಿಸುತ್ತದೆ. "ಬಡವರು" ಎಂಬ ಪದ ಸಹ ಇಲ್ಲಿ ನಾಮಪದವಾಗಿ ಬಡಜನರನ್ನು ಪ್ರತಿನಿಧಿಸುತ್ತದೆ.

ಕಾರಣ ಇದೊಂದು ಭಾಷಾಂತರ ತೊಡಕು.

  • ಸತ್ಯವೇದದಲ್ಲಿ ಅನೇಕ ಸಲ ಗುಣವಾಚಕಗಳನ್ನು ನಾಮಪದಗಳನ್ನಾಗಿ ಬಳಸಿ ಒಂದು ಗುಂಪಿನ ಜನರ ಬಗ್ಗೆ ವಿವರಿಸಲಾಗಿದೆ.
  • ಕೆಲವು ಭಾಷೆಯಲ್ಲಿ ಗುಣವಾಚಕಗಳನ್ನು ಹೀಗೆ ಬಳಸುವುದಿಲ್ಲ.
  • ಈ ಭಾಷೆಗಳ ಓದುಗರು ವಾಕ್ಯಭಾಗಗಳು ಒಬ್ಬ ವ್ಯಕ್ತಿಯ ಬಗ್ಗೆ ವಿವರಿಸುತ್ತಿದ್ದರೂ ಅದು ಒಂದು ಗುಂಪಿನ / ಸಮೂಹದ ಜನರನ್ನು ಕುರಿತು ಹೇಳುತ್ತಿದೆ ಮತ್ತು ಗುಣವಾಚಕವನ್ನು ವಿವರಿಸುತ್ತಿದೆ ಎಂದು ತಿಳಿದುಕೊಳ್ಳುವರು.

ಸತ್ಯವೇದದಿಂದ ಉದಾಹರಣೆಗಳು.

ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ .ಉಳಿಯಬಾರದು. (ದಾ.ಕೀ. 125:3 ULB)

"ನೀತಿವಂತರು " ಎಂಬುದು ಇಲ್ಲಿ ಜನರು ಯಾರು ನೀತಿಪರರಾಗಿದ್ದಾರೋ ಅವರು ಯಾರೋ ಒಬ್ಬ ನೀತಿವಂತನಲ್ಲ.

ಶಾಂತರು ಧನ್ಯರು (ಮತ್ತಾಯ 5:5 ULB)

“ ಶಾಂತರು “ ಎಂಬುದು ಯಾರು ಶಾಂತಿಯನ್ನು ಬಯಸುತ್ತಾರೋ ಅವರು. ಶಾಂತಿ ಬಯಸುವ ಕೇವಲ ಒಬ್ಬ ವ್ಯಕ್ತಿ ಅಲ್ಲ

ಭಾಷಾಂತರ ಕೌಶಲ್ಯಗಳು.

ನಿಮ್ಮ ಭಾಷೆಯಲ್ಲಿ ಒಂದು ವರ್ಗದ ಜನರನ್ನು ಕುರಿತು ಹೇಳುವಾಗ ಗುಣವಾಚಕಗಳನ್ನು ನಾಮಪದವನ್ನಾಗಿ ಬಳಸುವ ಪದ್ಧತಿ ಇದ್ದರೆ ಅದನ್ನು ಪರಿಗಣಿಸಬಹುದು. ಇದು ಸರಿಹೊಂದದಿದ್ದರೆ, ಅರ್ಥ ಸ್ಪಷ್ಟವಾಗಿದ್ದರೆ ಅಥವಾ ತಪ್ಪಾದರೆ ಅದರ ಬದಲು ಇಲ್ಲಿ ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ.

  1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.

ಭಾಷಾಂತರ ತಂತ್ರಗಳನ್ನು ಅಳವಡಿಸಿದ ಬಗ್ಗೆ ಉದಾಹರಣೆಗಳು.

  1. ಗುಣವಾಚಕಗಳನ್ನು ಬಹುವಚನ ರೂಪದಲ್ಲಿ ಬಳಸಿದರೆ ನಾಮಪದ ಅದನ್ನು ವಿವರಿಸುತ್ತದೆ.
  • ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಉಳಿಯಬಾರದು . (ದಾ.ಕೀ. 125:3 ULB)
  • ದುಷ್ಟರ ದಂಡಾಧಿಕಾರವು ನೀತಿವಂತರ ನಾಡಿನಲ್ಲಿ ಆಳ್ವಿಕೆ ನಡೆಸಬಾರದು.
  • ಶಾಂತರು ಧನ್ಯರು.. (ಮತ್ತಾಯ 5:5 ULB)
  • ಶಾಂತಿಪ್ರಿಯರಾದ ಜನರು ಆಶೀರ್ವದಿಸಲ್ಪಡುವವರು / ಧನ್ಯರು ..