kn_obs-tq/content/39/08.md

4 lines
405 B
Markdown

# ಯೆಹೂದ್ಯ ಮುಖಂಡರು ಯೇಸುವನ್ನು ಮರಣದಂಡನೆಗೆ ಮಾಡಿದರು ಎಂದು ಯೂದನು ತಿಳಿದುಕೊಂಡಾಗ ಅವನು ಏನು ಮಾಡಿದನು?
ಯೂದನು ಅತೀವ ದುಃಖಪಟ್ಟನು ಮತ್ತು ಹೊರಟು ಹೋಗಿ ಆತ್ಮಹತ್ಯೆ ಮಾಡಿಕೊಂಡನು.