kn_obs-tq/content/39/07.md

8 lines
654 B
Markdown

# ಯೇಸುವಿನ ಬಗ್ಗೆ ನಿನಗೆ ತಿಳಿದಿ ಎಂದು ಜನರು ಪೇತ್ರನನ್ನು ಕೇಳಿದಾಗ ಅವನು ಏನು ಹೇಳಿದನು?
ಯೇಸು ಯಾರೆಂದು ಗೊತ್ತಿಲ್ಲ ಎಂದು ಪೇತ್ರನು ಮೂರು ಸಾರಿ ನಿರಾಕರಿಸಿದನು.
# ಪೇತ್ರನು ಮೂರನೆಯ ಸಾರಿ ಯೇಸುವನ್ನು ನಿರಾಕರಿಸಿದ ತಕ್ಷಣ ಏನಾಯಿತು?
ಕೋಳಿ ಕೂಗಿತು, ಮತ್ತು ಯೇಸು ತಿರುಗಿ ಪೇತ್ರನನ್ನು ನೋಡಿದನು.