kn_obs-tq/content/39/06.md

533 B

ಯೇಸುವನ್ನು ವಿಚಾರಣೆ ಮಾಡುವ ಸಮಯದಲ್ಲಿ ಪೇತ್ರನು ಎಲ್ಲಿದ್ದನು?

ಪೇತ್ರನು ಮಹಾಯಾಜಕನ ಮನೆಯ ಹೊರಗೆ ಕಾಯುತ್ತಿದ್ದನು.

ಪೇತ್ರನು ಯೇಸುವಿನೊಂದಿಗೆ ಇದ್ದವನು ಎಂದು ಜನರು ಏಕೆ ಭಾವಿಸಿದರು?

ಪೇತ್ರ ಮತ್ತು ಯೇಸು ಇಬ್ಬರೂ ಗಲಿಲಾಯದಿಂದ ಬಂದವರು.