kn_obs-tq/content/23/06.md

422 B

ದೇವದೂತನು ಕುರುಬರಿಗೆ ತಿಳಿಸಿದ ಸಂದೇಶವೇನು?

"ಹೆದರಬೇಡಿರಿ, ಯಾಕೆಂದರೆ ನಿಮಗಾಗಿ ನನ್ನ ಬಳಿಯಲ್ಲಿ ಶುಭವಾರ್ತೆಯೊಂದುಂಟು, ಕರ್ತನಾಗಿರುವ ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಜನಿಸಿದ್ದಾನೆ!"