kn_obs-tq/content/23/04.md

5 lines
459 B
Markdown

# ಯೋಸೇಫನು ಮತ್ತು ಮರಿಯಳು ಬೇತ್ಲೆಹೇಮಿಗೆ ಯಾಕೆ ದೀರ್ಘ ಪ್ರಯಾಣ ಮಾಡಿದರು?
ರೋಮನ್ ಸರ್ಕಾರವು ಅವರ ಪೂರ್ವಿಕರು ವಾಸಿಸುತ್ತಿದ್ದ ಊರಿಗೆ ಹೋಗಿ ಜನಗಣತಿ ಮಾಡಿಸಿಕೊಳ್ಳಬೇಕೆಂದು ಎಲ್ಲರಿಗೂ
ಆದೇಶಿಸಿದ್ದರಿಂದ.