kn_obs-tq/content/23/01.md

8 lines
510 B
Markdown

# ಯೋಸೇಫನು ಎಂತಹ ವ್ಯಕ್ತಿಯಾಗಿದ್ದನು?
ಅವನು ಸಜ್ಜನನಾದ ವ್ಯಕ್ತಿಯಾಗಿದ್ದನು.
# ಮರಿಯಳು ಗರ್ಭಿಣಿಯಾಗಿದ್ದರಿಂದ ಯೋಸೇಫನು ಅವಳಿಗೆ ಏನು ಮಾಡಬೇಕೆಂದು ಆಲೋಚಿಸಿದ್ದನು?
ಅವನು ಆಕೆಗೆ ರಹಸ್ಯವಾಗಿ ವಿಚ್ಛೇದನ ಕೊಡಲು ಆಲೋಚಿಸಿದ್ದನು.