kn_obs-tq/content/07/10.md

12 lines
605 B
Markdown

# ಯಾಕೋಬನ ಮೇಲೆ ಏಸಾವನು ಇನ್ನೂ ಕೋಪವು‍ಳ್ಳವನಾಗಿದ್ದಾನೋ?
ಇಲ್ಲ, ಅವನು ಈಗಾಗಲೇ ಅವನನ್ನು ಕ್ಷಮಿಸಿಬಿಟ್ಟಿದ್ದನು.
# ಯಾಕೋಬನು ವಾಸಿ?
ಕಾನಾನಿನಲ್ಲಿ.
# ಇಸಾಕನ ಮರಣದ ನಂತರ, ದೇವರು ಮೂಲತಃ ಅಬ್ರಹಾಮನಿಗೆ ಕೊಟ್ಟಿದ್ದ ಒಡಂಬಡಿಕೆಯ ವಾಗ್ದಾನಗಳನ್ನು ಯಾರು ಪಡೆದುಕೊಂಡರು?
ಯಾಕೋಬ.