kn_obs-tq/content/07/09.md

8 lines
584 B
Markdown

# ಯಾಕೋಬನು ಕಾನಾನಿಗೆ ಹಿಂದಿರುಗಿ ಬಂದಾಗ ಅವನು ಯಾಕೆ ಹೆದರುತ್ತಿದ್ದನು?
ಏಸಾವನು ತನ್ನನ್ನು ಕೊಲ್ಲುವನೆಂದು ಅವನು ಭಾವಿಸಿದ್ದನು.
# ಏಸಾವನ ಕೋಪವನ್ನು ಶಮನಗೊಳಿಸಲು ಯಾಕೋಬನು ಏನು ಮಾಡಿದನು?
ಅವನು ಪ್ರಾಣಿಗಳ ಹಿಂಡುಗಳನ್ನು ಏಸಾವನಿಗೆ ಕಾಣಿಕೆಯಾಗಿ ಕಳುಹಿಸಿದನು.