kn_obs-tq/content/07/07.md

4 lines
443 B
Markdown

# ಮುಂದಿನ ಇಪ್ಪತ್ತು ವರ್ಷಗಳಲ್ಲಿ ಯಾಕೋಬನಿಗೆ ಏನಾಯಿತು?
ಅವನು ಮದುವೆಯಾದನು, ಹನ್ನೆರಡು ಗಂಡು ಮಕ್ಕಳನ್ನು ಮತ್ತು ಒಬ್ಬಳು ಮಗಳನ್ನು ಪಡೆದನು, ಮತ್ತು ದೇವರು ಅವನನ್ನು ಐಶ್ವರ್ಯವಂತನ್ನಾಗಿ ಮಾಡಿದನು.