kn_obs-tq/content/07/03.md

8 lines
621 B
Markdown

# ಇಸಾಕನು ಯಾರಿಗೆ ತನ್ನ ಔಪಚಾರಿಕವಾದ ಆಶೀರ್ವಾದವನ್ನು ನೀಡಲು ಬಯಸಿದನು?
ಏಸಾವ.
# ಇಸಾಕನು ತನಗೆ ಆಶೀರ್ವಾದವನ್ನು ನೀಡುವಂತೆ ಯಾಕೋಬನು ಅವನನ್ನು ಹೇಗೆ ವಂಚಿಸಿದನು?
ಇಸಾಕನು ಅವನನ್ನು ಏಸಾವನೆಂದು ಭಾವಿಸು ಹಾಗೆ ಅವನು ಆಡಿನ ಚರ್ಮವನ್ನು ಧರಿಸಿಕೊಂಡು ಏಸಾವನಂತೆ ನಟಿಸಿ ವಂಚಿಸಿದನು.