# ಕಿರಿಯ ಮಗನಾದ ಯಾಕೋಬನು ಹಿರಿಯ ಮಗನ ಹಕ್ಕುಗಳನ್ನು ಹೇಗೆ ಪಡೆದುಕೊಂಡನು?
ಏಸಾವನು ಸ್ವಲ್ಪ ಆಹಾರಕ್ಕೆ ಬದಲಾಗಿ ಹಿರಿಯ ಮಗನಿಗಿರುವಂತಹ ಹಕ್ಕುಗಳನ್ನು ಯಾಕೋಬನಿಗೆ ಕೊಟ್ಟುಬಿಟ್ಟನು.