750 B
750 B
ಅವನ ರಾಜ್ಯ
ಇದನ್ನು "ಜನರ ಮೇಲೆ ಸೈತಾನನು ಮಾಡುವಂತಹ ದುಷ್ಟ ಆಳ್ವಿಕೆ" ಅಥವಾ "ಅವನು ಮಾಡುವ ಎಲ್ಲಾ ಕೆಟ್ಟ ಕೆಲಸಗಳು ಮತ್ತು ಅವನು ನಿಯಂತ್ರಿಸುವ ಕೆಟ್ಟ ಜನರು" ಎಂದು ಅನುವಾದಿಸಬಹುದು.
ಅದಕ್ಕೆ ಬದಲಾಗಿ
ಅಂದರೆ, "ಅದರ ಬದಲು."