kn_obs-tn/content/50/11.md

1.4 KiB

ಆತನು ಹೊರಟು ಹೋದನು

ಇದನ್ನು "ಆತನು ಭೂಮಿಯನ್ನು ಬಿಟ್ಟು ಹೊರಟು ಹೋದನು" ಅಥವಾ "ಆತನು ಸ್ವರ್ಗಕ್ಕೆ ಹಿಂತಿರುಗಿ ಹೋಗಲು ಇದನ್ನು ಬಿಟ್ಟುಹೋದನು" ಎಂದು ಅನುವಾದಿಸಬಹುದು.

ಆಕಾಶದ ಮೇಘಗಳ ಮೇಲೆ ಬರುವನು

ಅಂದರೆ, "ಆತನು ಬರುವಾಗ ಆಕಾಶದ ಮೇಘಗಳು ಆತನನ್ನು ಆವರಿಸಿರುತ್ತವೆ" ಅಥವಾ "ಆಕಾಶದ ಮೇಘಗಳು ಆತನನ್ನು ಹೊತ್ತು ಕರೆತರುವವು."

ಯೇಸು ಹಿಂದಿರುಗಿ ಬರುವಾಗ

ಅಂದರೆ, "ಯೇಸು ಭೂಮಿಗೆ ಹಿಂದಿರುಗಿ ಬರುವಾಗ."

ಆತನನ್ನು ಆಕಾಶದಲ್ಲಿ ಸಂಧಿಸುವಿರಿ

ಅಂದರೆ, "ಆಕಾಶದಲ್ಲಿ ಆತನೊಂದಿಗೆ ಸೇರುವಿರಿ." ಯೇಸುವನ್ನು ನಂಬುವವರು ಆತನು ಆಕಾಶದಲ್ಲಿ ಬರುವಾಗ ಆತನ ಬಳಿ ಹೋಗುವರು.

ಅನುವಾದದ ಪದಗಳು