kn_obs-tn/content/50/10.md

1.6 KiB

ಪಿಶಾಚನಿಗೆ ಸೇರಿದವರು

ಇದನ್ನು "ಪಿಶಾಚನಿಗೆ ವಿಧೇಯರಾಗುವವರು" ಅಥವಾ "ಪಿಶಾಚನಿಂದ ಆಳಲ್ಪಡುವವರು" ಎಂದು ಅನುವಾದಿಸಬಹುದು. ಇದು ಯೇಸುವನ್ನು ನಂಬದೇ ಪಿಶಾಚನ ಕೆಟ್ಟ ದಾರಿಗಳನ್ನು ಅನುಸರಿಸುವವರನ್ನು ಸೂಚಿಸುತ್ತದೆ.

ಕುದಿಯುತ್ತಿರುವ ಬೆಂಕಿ

ಅಂದರೆ, "ಅತ್ಯಂತ ಬಿಸಿಯಾದ, ಉರಿಯುತ್ತಿರುವ ಬೆಂಕಿ" ಅಥವಾ "ದೊಡ್ಡ ಮಟ್ಟದಲ್ಲಿರುವ, ಸುಡುವ ಬೆಂಕಿ."

ನೀತಿವಂತರು

ಇದು ಮೆಸ್ಸೀಯನಿಗೆ ಸೇರಿರುವ ಜನರನ್ನು ಸೂಚಿಸುತ್ತದೆ. ನೋಡಿರಿ 50:08.

ಸೂರ್ಯನಂತೆ ಹೊಳೆಯುವರು

ಇದನ್ನು "ಸೂರ್ಯನಂತೆ ತೇಜಸ್ಸು ಉಳ್ಳವರಾಗಿರಿ" ಅಥವಾ "ಸೂರ್ಯನ ಬೆಳಕನ್ನು ಪ್ರದರ್ಶಿಸುವಂತೆ ಶುದ್ಧವಾದ ಒಳ್ಳೆಯತನವನ್ನು ಪ್ರದರ್ಶಿಸಿರಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು