kn_obs-tn/content/50/07.md

1.7 KiB

ಸಾಮಾನ್ಯ ಮಾಹಿತಿ

ಯೇಸು ಈ ಕಥೆ ಹೇಳುವುದನ್ನು ಮುಂದುವರೆಸಿದನು.

ನೀವು ಕೆಲವೊಂದು ಗೋಧಿಯನ್ನು ಸಹ ಕಿತ್ತುಹಾಕುವಿರಿ

ಅಂದರೆ, "ನೀವು ಕೆಲವೊಂದು ಗೋಧಿಗಳನ್ನು ಸಹ ಆಕಸ್ಮಿಕವಾಗಿ ಕಿತ್ತುಹಾಕುವಿರಿ." ಕಳೆಗಳಿಗೂ ಹಾಗೂ ಎಳೆ ಗೋಧಿಗೂ ಇರುವ ವ್ಯತ್ಯಾಸವನ್ನು ಗುರುತಿಸುವುದು ಮತ್ತು ಗೋಧಿಯನ್ನು ಕಿತ್ತುಹಾಕದೇ ಬರೀ ಕಳೆಗಳನ್ನು ಮಾತ್ರ ಕಿತ್ತುಹಾಕುವುದು ತುಂಬಾ ಕಷ್ಟಕರವಾಗಿರುತ್ತದೆ.

ಸುಗ್ಗಿಯವರೆಗೆ

ಅಂದರೆ, "ಗೋಧಿಯು ಕೊಯ್ಲಿಗೆ ಸಿದ್ಧವಾಗುವ ಸಮಯದವರೆಗೆ" ಅಥವಾ "ಕೊಯ್ಲು ಮಾಡುವಷ್ಟರ ಮಟ್ಟಿಗೆ ಗೋಧಿಯು ಬೆಳೆಯುವರೆಗೆ."

ಗೋಧಿ

ಅಂದರೆ, "ಕೊಯ್ಲು ಮಾಡಿದ ಗೋಧಿ ಕಾಳುಗಳು."

ಕಣಜ

ಇದು ಕೊಯ್ಲು ಮಾಡಿದ ಗೋಧಿ ಕಾಳನ್ನು ಸಂರಕ್ಷಿಸುವ ಮತ್ತು ಸಂಗ್ರಹಿಸುವ ಕಟ್ಟಡವನ್ನು ಸೂಚಿಸುತ್ತದೆ. ಇದನ್ನು "ಉಗ್ರಾಣ" ಎಂದೂ ಕರೆಯಲಾಗುತ್ತದೆ.

ಅನುವಾದದ ಪದಗಳು