kn_obs-tn/content/50/05.md

1.7 KiB

ಒಳ್ಳೆಯ ಬೀಜ

ಈ ಬೀಜವು ಗೋಧಿಯ ಕಾಳಾಗಿತ್ತು. ಈ ರೀತಿಯ ಬೀಜದ ಬಗ್ಗೆ ನಿಮ್ಮ ಭಾಷಾ ಪ್ರಾಂತ್ಯದಲ್ಲಿ ತಿಳಿದಿಲ್ಲವಾದರೆ, "ಬೀಜ" ಕ್ಕೆ ಬಳಸುವಂಥ ಸಾಮಾನ್ಯ ಪದವನ್ನು ಬಳಸುವುದು ಉತ್ತಮವಾಗಿರುತ್ತದೆ. ಸಾಮಾನ್ಯವಾದ ಪದವಿಲ್ಲದಿದ್ದರೆ, ಗೊತ್ತಿರುವಂತಹ ಒಂದು ವಿಧವಾದ ಧಾನ್ಯದ ಕಾಳನ್ನು ಆರಿಸಿಕೊಳ್ಳುವುದು ಅವಶ್ಯವಾಗಿರುತ್ತದೆ, ಉದಾಹರಣೆಗೆ, "ಭತ್ತ/ಅಕ್ಕಿಯಂತಹ ಒಳ್ಳೆಯ ಬೀಜ" ಎಂದು ಹೇಳಬಹುದು.

ಕಳೆಯ ಬೀಜಗಳು

ಬಿತ್ತಲ್ಪಟ್ಟಂತಹ ಕಳೆಯ ಬೀಜಗಳು ಉದ್ದವಾದ ಹುಲ್ಲಿನಂತೆ ಬೆಳೆಯುತ್ತವೆ ಆದರೆ ಅವುಗಳನ್ನು ತಿನ್ನಲಾಗುವುದಿಲ್ಲ. ಅವರು ನಿಷ್ಪ್ರಯೋಜಕವಾಗಿವೆ.

ಗೋಧಿ

ಅಂದರೆ, "ಗೋಧಿಯ ಬೀಜಗಳು/ಕಾಳುಗಳು." ಗೋಧಿಯು ಒಂದು ವಿಧವಾದ ಧಾನ್ಯವಾಗಿದ್ದು, ಅದು ಉದ್ದನೆಯ ಹುಲ್ಲಿನಂತೆ ಬೆಳೆಯುತ್ತದೆ. ಜನರು ಆಹಾರಕ್ಕಾಗಿ ಬಳಸುವ ಕಾಳುಗಳು ಇದರಲ್ಲಿವೆ.

ಅನುವಾದದ ಪದಗಳು