kn_obs-tn/content/50/04.md

1.9 KiB

ಅದಕ್ಕಿಂತ ಶ್ರೇಷ್ಠವಾದದ್ದೇನು ಅಲ್ಲ

ಅಂದರೆ, "ಅದಕ್ಕಿಂತ ಹೆಚ್ಚು ಮುಖ್ಯವಾದದ್ದೇನು ಅಲ್ಲ" ಅಥವಾ, ಈ ಸಂಗತಿಯಲ್ಲಿ, "ಅದಕ್ಕಿಂತ ಉತ್ತಮವಾದುದೆಂದು ಪರಿಗಣಿಸುವುದಿಲ್ಲ."

ನನ್ನ ನಿಮಿತ್ತವಾಗಿ

ಅಂದರೆ, "ನೀವು ನನ್ನನ್ನು ಅನುಸರಿಸುವುದರಿಂದ" ಅಥವಾ "ನೀವು ನನ್ನ ಬಗ್ಗೆ ಜನರಿಗೆ ಬೋಧಿಸುವುದರಿಂದ" ಅಥವಾ "ನೀವು ನನಗೆ ಸೇರಿದವರಾದ ಕಾರಣ."

ಈ ಲೋಕದಲ್ಲಿ

ಇದನ್ನು "ಈ ಜೀವಿತಾವಧಿಯಲ್ಲಿ" ಎಂದು ಸಹ ಅನುವಾದಿಸಬಹುದು.

ನನಗೆ ನಂಬಿಗಸ್ತರಾಗಿರಿ

ಅಂದರೆ, "ನನಗೆ ವಿಧೇಯರಾಗಿರಿ."

ಅಂತ್ಯದವರೆಗೆ

ಅಂದರೆ, "ನಿಮ್ಮ ಜೀವನದ ಅಂತ್ಯದವರೆಗೆ."

ನಿಮ್ಮನ್ನು ರಕ್ಷಿಸುತ್ತದೆ

ಇದು ಕೇಡಿನಿಂದ ರಕ್ಷಿಸುವ ದೈಹಿಕ ಬಿಡುಗಡೆಯನ್ನಲ್ಲ ಆದರೆ ಆತ್ಮೀಕ ರಕ್ಷಣೆಯನ್ನು ಸೂಚಿಸುತ್ತದೆ. ಅನೇಕ ವಿಶ್ವಾಸಿಗಳು ಕೊಲ್ಲಲ್ಪಡುವರು ಅಥವಾ ಹಿಂಸೆಗೊಳಗಾಗುವರು ಎಂದು ಈಗಾಗಲೇ ಹೇಳಲಾಗಿದೆ.

ಅನುವಾದದ ಪದಗಳು