kn_obs-tn/content/50/03.md

1.9 KiB

ಶಿಷ್ಯರನ್ನಾಗಿ ಮಾಡಿರಿ

"ನನ್ನ ಶಿಷ್ಯರಾಗಲು ಜನರಿಗೆ ಸಹಾಯ ಮಾಡಿರಿ" ಎಂಬುದು ಇದರ ಅರ್ಥವಾಗಿದೆ.

ಹೊಲಗಳು ಮಾಗಿವೆ

ಇದನ್ನು "ಕೊಯ್ಲಿಗೆ ಸಿದ್ಧವಾಗಿರುವ ಹೊಲಗಳಂತೆ ಅವರನ್ನು ದೇವರ ಬಳಿಗೆ ಕರೆತರಲು ಅವರು ಸಿದ್ಧರಾಗಿದ್ದಾರೆ" ಅಥವಾ "ಹೊಲಗಳ ಬೆಳೆಗಳು ಪೂರ್ಣವಾಗಿ ಬೆಳೆದಿರುವಂತೆ ಮತ್ತು ಅವುಗಳನ್ನು ಕೊಯ್ದು ಕೂಡಿಸಲು ಸಿದ್ಧವಾಗಿರುವಂತೆ ಅವರನ್ನು ಒಗ್ಗೂಡಿಸಿ ದೇವರ ಬಳಿಗೆ ಕರೆತರಲು ಅವರು ಸಿದ್ಧರಾಗಿದ್ದಾರೆ" ಎಂದು ಅನುವಾದಿಸಬಹುದು.

ಹೊಲಗಳು

ಈ ಪದಗುಚ್ಛದಲ್ಲಿ, "ಹೊಲಗಳು" ಲೋಕದ ಜನರನ್ನು ಪ್ರತಿನಿಧಿಸುತ್ತವೆ.

ಮಾಗಿವೆ

ಇದರಲ್ಲಿರುವ "ಮಾಗಿವೆ" ಎಂಬುದು ಯೇಸುವಿನಲ್ಲಿ ನಂಬಿಕೆ ಇಡಲು ಸಿದ್ಧವಾಗಿವೆ ಎಂದು ಪ್ರತಿನಿಧಿಸುತ್ತದೆ.

ಕೊಯ್ಲು

ಇದರಲ್ಲಿರುವ "ಕೊಯ್ಲು" ಎಂಬುದು ಯೇಸುವಿನ ಕುರಿತು ಬೋಧಿಸುವ ಮೂಲಕ ಜನರನ್ನು ದೇವರ ಬಳಿಗೆ ಕರೆತರುವ ಕೆಲಸವನ್ನು ಪ್ರತಿನಿಧಿಸುತ್ತದೆ.

ಅನುವಾದದ ಪದಗಳು