kn_obs-tn/content/50/02.md

682 B

ಅಂತ್ಯವು ಬರುತ್ತದೆ

"ಈ ಲೋಕದ ಅಂತ್ಯವು ಬರುತ್ತದೆ" ಅಥವಾ "ಈ ಲೋಕದ ಅಂತ್ಯವು ಸಂಭವಿಸುತ್ತದೆ" ಅಥವಾ "ಈಗಿನ ಲೋಕವು ಅಂತ್ಯಗೊಳ್ಳುತ್ತದೆ" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು