kn_obs-tn/content/50/01.md

954 B

ಸಭೆಯು ಬೆಳೆಯುತ್ತಿತ್ತು

"ವಿಶ್ವದಾದ್ಯಂತವಿರುವ ಸಭೆಯಲ್ಲಿನ ಜನರ ಸಂಖ್ಯೆಯು ಹೆಚ್ಚಾಗುತ್ತಿದೆ " ಅಥವಾ "ಯೇಸುವಿನ ವಿಶ್ವಾಸಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ " ಎಂದು ಇದನ್ನು ಅನುವಾದಿಸಬಹುದು.

ಲೋಕದ ಅಂತ್ಯದಲ್ಲಿ

"ಇಂದಿನ ಲೋಕವು ಅಂತ್ಯಗೊಳ್ಳುವ ಮೊದಲು" ಅಥವಾ "ಈ ಲೋಕದ ಅಂತಿಮ ದಿನಗಳಲ್ಲಿ" ಎಂಬುದು ಈ ಪದಗುಚ್ಛದ ಅರ್ಥವಾಗಿದೆ.

ಅನುವಾದದ ಪದಗಳು