kn_obs-tn/content/49/15.md

1.6 KiB

ಸೈತಾನನ ಅಂಧಕಾರದ/ಕತ್ತಲೆಯ ರಾಜ್ಯ

ಪಾಪವನ್ನು ಮತ್ತು ಕೆಟ್ಟದ್ದಾಗಿರುವುದನ್ನೆಲ್ಲ ಸೂಚಿಸಲು ಇಲ್ಲಿ "ಅಂಧಕಾರ/ಕತ್ತಲು" ಎಂಬ ಪದವನ್ನು ಬಳಸಲಾಗಿದೆ. ಇದನ್ನು "ಜನರ ಮೇಲೆ ಸೈತಾನನು ಮಾಡುವ ದುಷ್ಟ ಆಳ್ವಿಕೆಯಾಗಿದ್ದು, ಇದು ಕತ್ತಲಿನಂತಿದೆ" ಎಂದು ಅನುವಾದಿಸಬಹುದು.

ದೇವರ ಬೆಳಕಿನ ರಾಜ್ಯ

ಇಲ್ಲಿರುವ "ಬೆಳಕು" ಎಂಬ ಪದವು ದೇವರ ಪರಿಶುದ್ಧತೆಯನ್ನು ಮತ್ತು ಒಳ್ಳೆಯತನವನ್ನು ಸೂಚಿಸುತ್ತದೆ. ಇದನ್ನು "ಜನರ ಮೇಲೆ ದೇವರು ಆಳುವಂಥ ನೀತಿಯ ಆಳ್ವಿಕೆಯಾಗಿದ್ದು, ಇದು ಬೆಳಕಿನಂತಿದೆ" ಎಂದು ಅನುವಾದಿಸಬಹುದು. ಸತ್ಯವೇದವು ಅನೇಕವೇಳೆ ದುಷ್ಟತನವನ್ನು ಕತ್ತಲೆಗೆ ಮತ್ತು ಒಳ್ಳೆಯತನವನ್ನು ಬೆಳಕಿಗೆ ಹೋಲಿಸುತ್ತದೆ.

ಅನುವಾದದ ಪದಗಳು