kn_obs-tn/content/49/10.md

2.3 KiB

ನಿಮ್ಮ ಪಾಪದ ನಿಮಿತ್ತ

ಇದನ್ನು "ನೀವು ಪಾಪಮಾಡಿದ್ದರಿಂದ" ಎಂದು ಸಹ ಅನುವಾದಿಸಬಹುದು. ಇದು ಎಲ್ಲಾ ಜನರ ಕುರಿತು ಹೇಳುತ್ತಿದೆಯೆಂದು ಸ್ಪಷ್ಟಪಡಿಸಲು, ಕೆಲವು ಭಾಷೆಗಳಲ್ಲಿ ಇದನ್ನು, ಏಕೆಂದರೆ "ಎಲ್ಲಾ ಜನರು ಪಾಪ ಮಾಡಿರುವುದರಿಂದ, ಅವರು ಅಪರಾಧಿಗಳಾಗಿದ್ದಾರೆ. ಅವರು ಮರಣಕ್ಕೆ ಪಾತ್ರರಾಗಿದ್ದಾರೆ" ಎಂದು ಅನುವಾದಿಸುವುದು ಹೆಚ್ಚು ಸ್ಪಷ್ಟವಾಗಿರಬಹುದು.

ದೇವರು ಕೋಪಗೊಳ್ಳುವನು

ಇದನ್ನು "ದೇವರು ಕೋಪಗೊಳ್ಳುವುದು ಯುಕ್ತವಾದದು" ಎಂದು ಅನುವಾದಿಸಬಹುದು.

ಆತನ ಕೋಪವನ್ನು ಸುರಿಸಿದನು

ಅಂದರೆ, "ಆತನ ಕೋಪವನ್ನು ಅಲ್ಲಿಗೆ ತಿರುಗಿಸಿದನು" ಅಥವಾ "ಆತನ ಕೋಪವನ್ನೆಲ್ಲಾ ಹೊರಹಾಕಿದನು" ಅಥವಾ "ಅದರೊಂದಿಗೆ ಮಾತ್ರವೇ ಕೋಪಗೊಂಡನು."

ನಿಮ್ಮ ಶಿಕ್ಷೆಯನ್ನು ಹೊಂದಿಕೊಂಡನು

ಇದನ್ನು "ನಿಮಗೆ ಬದಲಾಗಿ ಶಿಕ್ಷಿಸಲ್ಪಟ್ಟನು" ಅಥವಾ "ನಿಮ್ಮ ಪಾಪಕ್ಕಾಗಿ ಶಿಕ್ಷಿಸಲ್ಪಟ್ಟನು" ಎಂದು ಅನುವಾದಿಸಬಹುದು. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲು, ಇದನ್ನು, "ಪ್ರತಿಯೊಬ್ಬರ ಪಾಪಕ್ಕಾಗಿ ಶಿಕ್ಷಿಸಲ್ಪಟ್ಟನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು