kn_obs-tn/content/49/06.md

919 B

ಬೇರೆಯವರು ಮಾಡುವುದಿಲ್ಲ

ಅಂದರೆ, "ಬೇರೆ ಜನರು ಆತನನ್ನು ಅಂಗೀಕರಿಸುವುದಿಲ್ಲ ಆದುದರಿಂದ ರಕ್ಷಿಸಲ್ಪಡುವುದಿಲ್ಲ."

ದೇವರ ವಾಕ್ಯವೆಂಬ ಬೀಜ

ಇದನ್ನು "ದೇವರ ವಾಕ್ಯದೊಂದಿಗೆ ಹೋಲಿಸಬಹುದಾದ ಬೀಜ" ಎಂದು ಅನುವಾದಿಸಬಹುದು. ಈ ನುಡಿಗುಚ್ಛ ಬೀಜಕ್ಕೂ ಮತ್ತು ದೇವರ ವಾಕ್ಯಕ್ಕೂ ಹೋಲಿಕೆ ಮಾಡುತ್ತದೆ.

ಅನುವಾದದ ಪದಗಳು