kn_obs-tn/content/48/12.md

1.1 KiB

ದೊಡ್ಡ ಪ್ರವಾದಿ

ಅಂದರೆ, "ತುಂಬಾ ಪ್ರಾಮುಖನಾದ ಪ್ರವಾದಿ."

ಮಹಾ ಪ್ರವಾದಿ

ಅಂದರೆ, "ಅತ್ಯಂತ ಪ್ರಾಮುಖನಾದ ಪ್ರವಾದಿ."

ಆತನು ದೇವರ ವಾಕ್ಯವಾಗಿದ್ದಾನೆ

ಅಂದರೆ, "ಆತನನ್ನು ದೇವರ ವಾಕ್ಯವೆಂದು ಕರೆಯಲಾಗುತ್ತದೆ" ಏಕೆಂದರೆ ಆತನು ದೇವರ ಗುಣಲಕ್ಷಣವನ್ನು ಪ್ರಕಟಪಡಿಸುತ್ತಾನೆ. ಇತರ ಪ್ರವಾದಿಗಳು ದೇವರು ಅವರಿಗೆ ಕೊಟ್ಟ ಸಂದೇಶವನ್ನು ಬೋಧಿಸಿದರು, ಆದರೆ ಯೇಸು ತನ್ನ ಬೋಧನೆಯಲ್ಲಿ ಮತ್ತು ಕಾರ್ಯಗಳಲ್ಲಿ ದೇವರನ್ನು ಪ್ರಕಟಪಡಿಸಿದನು.

ಅನುವಾದದ ಪದಗಳು