kn_obs-tn/content/48/09.md

1.7 KiB

ಈಜಿಪ್ಟಿನ ಮೇಲೆ ಕೊನೆಯ ಬಾಧೆಯನ್ನು ಕಳುಹಿಸಿದನು

ಅಂದರೆ, "ಅಂತಿಮ ದುರಂತವು ಈಜಿಪ್ಟಿನ ಮೇಲೆ ಬರುವಂತೆ ಮಾಡಿದನು." ದೇವರು ಈಜಿಪ್ಟಿನವರ ಚೊಚ್ಚಲ ಮಕ್ಕಳು ಸಾಯುವಂತೆ ಮಾಡಿದ ಹತ್ತನೆಯ ಬಾಧೆಯಾಗಿದೆ.

ಪೂರ್ಣಾಂಗವಾದ ಕುರಿಮರಿ

ಅಂದರೆ, "ಯಾವ ಕುಂದುಕೊರತೆಯಿಲ್ಲದ ಕುರಿಮರಿ."

ಅದರ ರಕ್ತ

ಅಂದರೆ, "ಕುರಿಮರಿಯ ರಕ್ತ."

ಬಾಗಿಲು ನಿಲುವುಪಟ್ಟಿಗಳು

ಬಾಗಿಲು ನಿಲುವುಪಟ್ಟಿಗಳ ಬಗ್ಗೆ ತಿಳಿದಿಲ್ಲವಾದ್ದರೆ, ಇದನ್ನು "ಬಾಗಿಲುಗಳು" ಎಂದು ಅನುವಾದಿಸಬಹುದು.

ದಾಟಿಹೋದನು

ಇದನ್ನು "ಹಾದುಹೋದನು" ಅಥವಾ "ಅಲ್ಲಿಂದ ಹೋದನು" ಎಂದು ಅನುವಾದಿಸಬಹುದು. ಇದನ್ನು ಹೇಗೆ ಭಾಷಾಂತರಿಸಿದ್ದೀರಿ ಎಂಬುದನ್ನು ಮತ್ತು "ಪಾಸೋವರ್/ಪಸ್ಕ" ವನ್ನು ಹೇಗೆ ಭಾಷಾಂತರಿಸಿದ್ದೀರಿ ಎಂಬುದರೊಂದಿಗೆ ನೀವು ಸಂಯೋಜಿಸಲು ಬಯಸಬಹುದು.

ಅನುವಾದದ ಪದಗಳು