kn_obs-tn/content/48/08.md

1.3 KiB

ಅವನ ಮಗನಾದ ಇಸಾಕನಿಗೆ ಬದಲಾಗಿ

ಇದನ್ನು "ಅವನ ಮಗನಾದ ಇಸಾಕನ ಬದಲಿಗೆ" ಅಥವಾ "ಅವನ ಮಗನಾದ ಇಸಾಕನ ಸ್ಥಾನದಲ್ಲಿ" ಅಥವಾ "ಆದುದರಿಂದ ಅವನು ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವುದು ಬೇಡ" ಎಂದು ಅನುವಾದಿಸಬಹುದು.

ಸಾಯಲು ಅರ್ಹನು

ಅಂದರೆ, "ಸಾಯಲೇಬೇಕು."

ನಮಗೆ ಬದಲಾಗಿ ಸಾಯಲು

ಇದನ್ನು "ನಮ್ಮ ಪ್ರತಿಯೊಬ್ಬರಿಗೆ ಬದಲಾಗಿ ಸಾಯಲು" ಅಥವಾ "ಆದರಿಂದ ಆತನು ನಮ್ಮನ್ನು ಕೊಲ್ಲಬೇಕಾಗಿರುವುದಿಲ್ಲ" ಎಂದು ಅನುವಾದಿಸಬಹುದು.

ಅನುವಾದದ ಪದಗಳು