kn_obs-tn/content/48/07.md

851 B

ಭೂಮಿಯ ಎಲ್ಲಾ ಜನಾಂಗಗಳು

ಇದನ್ನು "ಲೋಕದ ವಿವಿಧ ಭಾಗಗಳ ಜನರು" ಎಂದು ಅನುವಾದಿಸಬಹುದು.

ಅಬ್ರಹಾಮನ ಆಧ್ಯಾತ್ಮೀಕ ಸಂತತಿ

ಅಂದರೆ, "ಅಬ್ರಹಾಮನಿಗೆ ಆತ್ಮೀಕವಾಗಿ ಸಂಬಂಧಿಸಿದವರು, ಮತ್ತು ದೇವರ ಜನರಲ್ಲಿ ಒಬ್ಬರು."

ಅನುವಾದದ ಪದಗಳು