kn_obs-tn/content/48/06.md

812 B

ಆತನು ತನ್ನನ್ನು ಸಮರ್ಪಿಸಿದನು

ಇದನ್ನು "ಯೇಸು ತನ್ನನ್ನು ತಾನು ಕೊಲ್ಲಲ್ಪಡುವಂತೆ ಅನುವು ಮಾಡಿಕೊಟ್ಟನು" ಎಂದು ಅನುವಾದಿಸಬಹುದು.

ಶಿಕ್ಷೆಯನ್ನು ಹೊತ್ತುಕೊಂಡನು

ಅಂದರೆ, "ಆತನ ಸ್ವಶರೀರದಲ್ಲಿ ಶಿಕ್ಷೆಯನ್ನು ಹೊಂದಿಕೊಂಡನು."

ಅನುವಾದದ ಪದಗಳು