kn_obs-tn/content/48/04.md

1.8 KiB

ಸೈತಾನನ ತಲೆಯನ್ನು ಜಜ್ಜುವನು

ಇದನ್ನು "ಸೈತಾನನ ತಲೆಯ ಮೇಲೆ ಕಾಲಿಟ್ಟು ಅದನ್ನು ಚೂರುಚೂರು ಮಾಡುವುದು" ಅಥವಾ "ಸೈತಾನನ ತಲೆಯ ಮೇಲೆ ಕಾಲಿಡುವುದರ ಮೂಲಕ ಅದನ್ನು ಧ್ವಂಸಮಾಡುವುದು" ಎಂದು ಅನುವಾದಿಸಬಹುದು. ಇದು ವ್ಯಕ್ತಿಯು ಹಾವಿನ ತಲೆಯ ಮೇಲೆ ಕಾಲಿಡುವ ಚಿತ್ರಣವಾಗಿದೆ. ತಲೆಯನ್ನು ಸಂಪೂರ್ಣವಾಗಿ ಜಜ್ಜಿ ಹಾವನ್ನು ಸಾಯಿಸುವುದು ಆಗ ಅದು ಹಾನಿಮಾಡುವುದಿಲ್ಲ.

ಆತನ ಹಿಮ್ಮಡಿಯನ್ನು ಗಾಯಗೊಳಿಸುವುದು

ಇದು ನೆಲದಲ್ಲಿರುವ ಹಾವು ವ್ಯಕ್ತಿಯ ಪಾದವನ್ನು ಕಚ್ಚುವುದರ ಚಿತ್ರಣವಾಗಿದೆ. ಈ ಸಂಗತಿಯಲ್ಲಿ, ಸೈತಾನನು ಮೆಸ್ಸೀಯನು ಕಷ್ಟವನ್ನು ಅನುಭವಿಸುವಂತೆ ಮಾಡುವನು, ಆದರೆ ಆತನನ್ನು ನಾಶಮಾಡಲಾಗುವುದಿಲ್ಲ.

ಆತನನ್ನು ಮತ್ತೇ ಜೀವದಿಂದ ಎಬ್ಬಿಸುವುದು

ಅಂದರೆ, "ಆತನು ಮತ್ತೆ ಜೀವಿಸುವಂತೆ ಮಾಡುವುದು."

ಅನುವಾದದ ಪದಗಳು