kn_obs-tn/content/48/02.md

1.1 KiB

ಉದ್ಯಾನವನ/ತೋಟ

ಇದು ದೇವರು ಸೃಷ್ಟಿಸಿದ ಮತ್ತು ಆತನು ಪ್ರಥಮ ಮನುಷ್ಯನನ್ನು ಮತ್ತು ಸ್ತ್ರೀಯನ್ನು ಇರಿಸಿದ್ದ ತೋಟವನ್ನು/ಉದ್ಯಾನವನವನ್ನು ಸೂಚಿಸುತ್ತದೆ.

ಹವ್ವಳನ್ನು ವಂಚಿಸಿದ್ದು

ಅಂದರೆ, "ಹವ್ವಳಿಗೆ ಸುಳ್ಳು ಹೇಳಿದ್ದು." ಹವ್ವಳು ದೇವರು ಹೇಳಿದ್ದನ್ನು ಸಂದೇಹಪಡುವಂತೆ ಮಾಡುವ ಮೂಲಕ ಸೈತಾನನು ಸುಳ್ಳು ಹೇಳಿದ್ದನು. ಇದನ್ನು ಮಾಡುವುದರ ಮೂಲಕ, ದೇವರಿಗೆ ಅವಿಧೇಯಳಾಗುವಂತೆ ಅವನು ಅವಳನ್ನು ಮೋಸಗೊಳಿಸಿದನು.

ಅನುವಾದದ ಪದಗಳು