kn_obs-tn/content/48/01.md

1.7 KiB

ದೇವರು ಲೋಕವನ್ನು ಸೃಷ್ಟಿಸಿದನು

ಅಂದರೆ, "ದೇವರು ಶೂನ್ಯದಿಂದ ಲೋಕವನ್ನು ಉಂಟುಮಾಡಿದನು."

ಪರಿಪೂರ್ಣ

ಅಂದರೆ, ಅದು ಸಾಧಿಸಬೇಕೆಂದು ದೇವರು ಉದ್ದೇಶಿಸಿದ್ದನ್ನು ಸಾಧಿಸಲು "ಅದು ಇರಬೇಕಾದ ರೀತಿಯಲ್ಲಿ ನಿಖರವಾಗಿತ್ತು."

ಅಲ್ಲಿ ಪಾಪ ಇರಲಿಲ್ಲ

ಕೆಲವು ಭಾಷೆಗಳಲ್ಲಿ "ಪಾಪ" ವನ್ನು ಒಂದು ವಿಷಯವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದರೆ ಅದನ್ನು ಒಂದು ಕ್ರಿಯೆಯಾಗಿ ವ್ಯಕ್ತಪಡಿಸಬಹುದು. ಆ ಸಂದರ್ಭಗಳಲ್ಲಿ ಇದನ್ನು "ಯಾರೂ ಪಾಪ ಮಾಡಲಿಲ್ಲ" ಅಥವಾ "ಜನರು ಪಾಪ ಮಾಡಲಿಲ್ಲ" ಅಥವಾ "ಕೆಟ್ಟದ್ದೇನು ಸಂಭವಿಸಲಿಲ್ಲ" ಎಂದು ಅನುವಾದಿಸಬಹುದು.

ಅಲ್ಲಿ ರೋಗವು ಅಥವಾ ಮರಣವು ಇರಲಿಲ್ಲ

ಅಂದರೆ "ಯಾರು ರೋಗಿಯಾಗಲಿಲ್ಲ ಮತ್ತು ಯಾರೂ ಸಾಯಲಿಲ್ಲ" ಅಥವಾ "ಅವರು ರೋಗಿಗಳಾಗಲಿಲ್ಲ ಅಥವಾ ಸಾಯಲಿಲ್ಲ".

ಅನುವಾದದ ಪದಗಳು