kn_obs-tn/content/47/13.md

1.1 KiB

ಪಟ್ಟಣದ ಮುಖಂಡರು

ಇದು "ಪಟ್ಟಣದ ಅಧಿಪತಿಗಳನ್ನು" ಅಥವಾ "ಪಟ್ಟಣದ ಅಧಿಕಾರಿಗಳನ್ನು" ಸೂಚಿಸುತ್ತದೆ.

ಯೇಸುವಿನ ಕುರಿತಾದ ಸುವಾರ್ತೆ ಹರಡುತ್ತಿತ್ತು

ಅಂದರೆ, "ಯೇಸುವಿನ ಕುರಿತಾದ ಸುವಾರ್ತೆಯನ್ನು ಅನೇಕ ಸ್ಥಳಗಳಲ್ಲಿರುವ ಜನರು ಕೇಳುತ್ತಿದ್ದರು."

ಸಭೆಯು ಬೆಳೆಯುತ್ತಿತ್ತು

ಅಂದರೆ, "ಹೆಚ್ಚೆಚ್ಚು ಜನರು ಸಭೆಯ ಅಂಗವಾಗುತ್ತಿದ್ದರು" ಅಥವಾ "ಯೇಸುವನ್ನು ಹೆಚ್ಚೆಚ್ಚು ಜನರು ನಂಬುತ್ತಿದ್ದರು."

ಅನುವಾದದ ಪದಗಳು