kn_obs-tn/content/47/11.md

2.3 KiB

ರಕ್ಷಣೆ ಹೊಂದಲು

ಇದನ್ನು "ನನ್ನ ಪಾಪಗಳಿಂದ ರಕ್ಷಿಸಲ್ಪಡುವುದಕ್ಕೆ" ಅಥವಾ "ದೇವರು ನನ್ನ ಪಾಪಗಳಿಂದ ನನ್ನನ್ನು ರಕ್ಷಿಸುವಂತೆ" ಎಂದು ಅನುವಾದಿಸಬಹುದು. ಭೂಕಂಪವನ್ನು ಉಂಟುಮಾಡಿದ ದೇವರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಿರುವ ರಕ್ಷಣೆಯನ್ನು ಈ ಪ್ರಶ್ನ ಸೂಚಿಸುತ್ತದೆ.

ಕರ್ತನಾದ ಯೇಸುವನ್ನು ನಂಬು

ಇದನ್ನು ಸೆರೆಮನೆಯ ಅಧಿಕಾರಿಗೆ ಮತ್ತು ಅವನ ಕುಟುಂಬದವರಿಗೆ ತಿಳಿಸಲಾಯಿತು, ಆಗ ಇವರೆಲ್ಲರೂ ನಂಬಿದ್ದರು ಮತ್ತು ದೀಕ್ಷಾಸ್ನಾನ ಮಾಡಿಸಿಕೊಂಡರು. ಪೌಲನು ಒಂದು ಗುಂಪಿಗೆ ಸಂಬೋಧಿಸುತ್ತಿದ್ದಾನೆ ಎಂದು ಸೂಚಿಸಲು ಕೆಲವು ಭಾಷೆಗಳಲ್ಲಿ ಬೇರೆ ಶಬ್ದವನ್ನು ಬಳಸಬಹುದು.

ನೀನು ಮತ್ತು ನಿನ್ನ ಕುಟುಂಬವು ರಕ್ಷಣೆ ಹೊಂದುವುದು

ಇದನ್ನು "ನಿಮ್ಮ ಪಾಪಗಳ ನಿಮಿತ್ತವಾಗಿ ಉಂಟಾಗುವ ನಿತ್ಯವಾದ ಶಿಕ್ಷೆಯಿಂದ ದೇವರು ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ರಕ್ಷಿಸುತ್ತಾನೆ" ಎಂದು ಅನುವಾದಿಸಬಹುದು. ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ರಕ್ಷಣೆಯು ಆತ್ಮೀಕವಾದುದು ಆಗಿದೆಯೇ ಹೊರತು, ಶಾರೀರಿಕವಾದುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿರಿ.

ಅನುವಾದದ ಪದಗಳು