kn_obs-tn/content/47/10.md

14 lines
933 B
Markdown

# ಸೆರೆಮನೆಯ ಅಧಿಕಾರಿ
ಅಂದರೆ, "ಸೆರೆಮನೆಯ ಉಸ್ತುವಾರಿಯಾದ ಅಧಿಕಾರಿ."
# ನಾವು
ಕೆಲವು ಭಾಷೆಗಳಲ್ಲಿ "ನಾವು" ಎಂಬ ಪದಕ್ಕೆ ವಿಶೇಷವಾದ ಶಬ್ದರಚನೆಯಿರುತ್ತದೆ, ಯಾರಿಗೆ ಹೇಳುತ್ತಿರುತ್ತಾರೋ ಆ ವ್ಯಕ್ತಿಯನ್ನು ಇದು ಒಳಗೊಂಡಿರುವುದಿಲ್ಲ. ಇಲ್ಲಿ "ನಾವು" ಎಂಬುದರಲ್ಲಿ ಸೆರೆಮನೆಯ ಅಧಿಕಾರಿಯು ಒಳಗೊಂಡಿಲ್ಲ, ಕೇವಲ ಪೌಲನು ಮತ್ತು ಇತರ ಸೆರೆಯಾಳುಗಳನ್ನು ಮಾತ್ರ ಒಳಗೊಂಡಿರುತ್ತದೆ.
# ಅನುವಾದದ ಪದಗಳು
* [[rc://*/tw/dict/bible/other/rome]]
* [[rc://*/tw/dict/bible/other/paul]]