kn_obs-tn/content/47/09.md

579 B

ತೆರೆದಿತ್ತು

ಅಂದರೆ, "ಬೀಗ ತೆಗೆಯಲ್ಪಟ್ಟಿತು ಮತ್ತು ಇದ್ದಕ್ಕಿದ್ದಂತೆ ವಿಸ್ತಾರವಾಗಿ ತೆರೆಯಲ್ಪಟ್ಟಿತು."

ಬಿದ್ದು ಹೋದವು

ಅಂದರೆ "ಇದ್ದಕ್ಕಿದ್ದಂತೆ ಕಳಚಿಬಿದ್ದವು" ಅಥವಾ "ಇದ್ದಕ್ಕಿದ್ದಂತೆ ಮುರಿದುಬಿದ್ದವು ಆದುದರಿಂದ ಸೆರೆಯಾಳುಗಳು ಬಿಡುಗಡೆಯಾದರು."