kn_obs-tn/content/47/08.md

1.2 KiB

ಮಧ್ಯರಾತ್ರಿಯಲ್ಲಿ

ಇದನ್ನು "ತುಂಬಾ ತಡರಾತ್ರಿಯಲ್ಲಿ" ಅಥವಾ "ಬೆಳಿಗಿನ ಜಾವದಲ್ಲಿ" ಎಂದು ಅನುವಾದಿಸಬಹುದು. ಜನರು ಸಾಮಾನ್ಯವಾಗಿ ನಿದ್ದೆ ಮಾಡುವ, ಹೊರಗೆ ಸಂಪೂರ್ಣವಾಗಿ ಕತ್ತಲಾಗಿರುವ ಸಮಯ.

ದೇವರಿಗೆ ಸ್ತುತಿಗೀತೆಯನ್ನು ಹಾಡುತ್ತಿದ್ದರು

ಇದನ್ನು "ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಿದ್ದರು" ಅಥವಾ "ದೇವರನ್ನು ಸ್ತುತಿಸಲು ಹಾಡುಗಳನ್ನು ಹಾಡುತ್ತಿದ್ದರು" ಅಥವಾ "ದೇವರಿಗೆ ಸ್ತುತಿ ಸಲ್ಲಿಸುವಂಥ ಹಾಡುಗಳನ್ನು ಹಾಡುತ್ತಿದ್ದರು" ಎಂದು ಭಾಷಾಂತರಿಸಬಹುದು.

ಅನುವಾದದ ಪದಗಳು