kn_obs-tn/content/47/05.md

1.3 KiB

ಒಂದಾನೊಂದು ದಿನ

ಈ ಪದಗುಚ್ಛವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮವಾದ ರೀತಿಯಿರುತ್ತದೆ.

ಅವಳ ಕಡೆಗೆ ತಿರುಗಿ

ಅಂದರೆ, "ತಿರುಗಿ ಅವಳನ್ನು ನೋಡಿ."

ಯೇಸುವಿನ ಹೆಸರಿನಲ್ಲಿ

ಅಂದರೆ, "ಯೇಸುವಿನ ಅಧಿಕಾರದಿಂದ." ಯೇಸುವಿನ ಅಧಿಕಾರದ ನಿಮಿತ್ತವಾಗಿ, ಬಿಟ್ಟು ಹೋಗಬೇಕೆಂದು ಪೌಲನು ದೆವ್ವಕ್ಕೆ ಆಜ್ಞಾಪಿಸಿದನು.

ಅವಳಿಂದ ಹೊರಬಂದಿತ್ತು

ಅಂದರೆ, "ಅವಳನ್ನು ಬಿಟ್ಟುಹೋಯಿತು" ಅಥವಾ "ಅವಳಿಂದ ಹೊರಟುಹೋಯಿತು."

ಅನುವಾದದ ಪದಗಳು