kn_obs-tn/content/47/02.md

1.3 KiB

ಲುದ್ಯಳ ಹೃದಯವನ್ನು ತೆರೆದನು

ಅಂದರೆ, "ಲುದ್ಯಳನ್ನು ಬಲಪಡಿಸಿದನು ."

ಅವಳು ಮತ್ತು ಅವಳ ಕುಟುಂಬದವರು ದೀಕ್ಷಾಸ್ನಾನ ಮಾಡಿಸಿಕೊಂಡರು

ಇದನ್ನು "ಅವರು ಲುದ್ಯಳಿಗೂ ಮತ್ತು ಅವಳ ಕುಟುಂಬದವರಿಗೂ ದೀಕ್ಷಾಸ್ನಾನ ಮಾಡಿಸಿದರು" ಎಂದು ಅನುವಾದಿಸಬಹುದು.

ಆದುದರಿಂದ ಅವರು ಅವಳೊಂದಿಗೆ ಮತ್ತು ಅವರ ಕುಟುಂಬದೊಂದಿಗೆ ಇಳಿದುಕೊಂಡರು

ಜನರು ತಮ್ಮ ಮನೆಗಳಲ್ಲಿ ಅತಿಥಿಗಳಿಗೆ ಆತಿಥಿಸತ್ಕಾರ ಮಾಡುವುದು ಆಗಿನ ಕಾಲದ ಸಾಮಾನ್ಯವಾದ ಪದ್ದತಿಯಾಗಿತ್ತು. ಈ ಏರ್ಪಾಡಿನಲ್ಲಿ ಯಾವುದೇ ರೀತಿಯ ಅನೈತಿಕ ಉದ್ದೇಶಗಳು ಇರಲಿಲ್ಲ.

ಅನುವಾದದ ಪದಗಳು