kn_obs-tn/content/46/07.md

1.0 KiB

ಪಟ್ಟಣದ ಬಾಗಿಲುಗಳು

ಗೋಡೆಯುಳ್ಳ ಪಟ್ಟಣಗಳೊಳಕ್ಕೆ ಅಥವಾ ಹೊರಕ್ಕೆ ಹೋಗಲು ಇರುವ ಏಕೈಕ ಮಾರ್ಗವು ಬಾಗಿಲಾಗಿತ್ತು.

ಅವರು ಅವನನ್ನು ಬುಟ್ಟಿಯಲ್ಲಿರಿಸಿ ಪಟ್ಟಣದ ಗೋಡೆಯ ಮೇಲಿನಿಂದ ಕೆಳಕ್ಕೆ ಇಳಿಸಿದರು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಅವನನ್ನು ದೊಡ್ಡ ಬುಟ್ಟಿಯಲ್ಲಿ ಕೂರಿಸಲು ಮತ್ತು ಪಟ್ಟಣದ ಗೋಡೆಯ ಮೇಲಿನಿಂದ ಅವನಿದ್ದ ಬುಟ್ಟಿಯನ್ನು ಕೆಳಕ್ಕೆ ಇಳಿಸಲು ಸಹಾಯಮಾಡಿದರು."

ಅನುವಾದದ ಪದಗಳು