kn_obs-tn/content/46/06.md

914 B

ಕೂಡಲೇ

ಇದನ್ನು "ತಕ್ಷಣವೇ" ಅಥವಾ "ಆಗ" ಎಂದು ಅನುವಾದಿಸಬಹುದು.

ಯೆಹೂದ್ಯರೊಂದಿಗೆ ತರ್ಕಮಾಡಿದನು

ಇದನ್ನು "ಯೇಸುವಿನಲ್ಲಿ ನಂಬಿಕೆಯಿಡಲು ಯೆಹೂದ್ಯರಿಗೆ ಒಳ್ಳೆಯ ಕಾರಣಗಳನ್ನು ಕೊಟ್ಟನು" ಅಥವಾ "ಮನವೊಲಿಸುವ ರೀತಿಯಲ್ಲಿ ಯೆಹೂದ್ಯರ ಸಂಗಡ ಮಾತನಾಡಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು