kn_obs-tn/content/46/05.md

763 B

ಇಲ್ಲಿಗೆ

ಅಂದರೆ, "ದಮಸ್ಕಕ್ಕೆ."

ನಿನ್ನ ದೃಷ್ಟಿಯನ್ನು ಪುನಃ ಪಡೆಯಲು

ಇದನ್ನು "ಮತ್ತೆ ನೋಡಲು ಸಾಧ್ಯವಾಗುವಂತೆ" ಎಂದು ಅನುವಾದಿಸಬಹುದು.

ಅವನ ಶಕ್ತಿಯು ಮರಳಿಬಂತು

ಇದನ್ನು "ಅವನು ಪುನಃ ಬಲಹೊಂದಿದನು" ಅಥವಾ "ಅವನು ಚೇತರಿಸಿಕೊಂಡನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು