kn_obs-tn/content/46/04.md

1.7 KiB

ಆದರೆ ಅನನೀಯನು ಹೀಗೆ ಹೇಳಿದನು

"ಆದರೆ" ಎಂಬ ಪದವನ್ನು ಇಲ್ಲಿ ಏಕೆ ಬಳಸಲಾಗಿದೆ ಎಂಬುದು ಸ್ಪಷ್ಟವಾಗದಿದ್ದರೆ, ಇದನ್ನು, "ಆದರೆ ಅನನೀಯನು ಭಯಭೀತನಾಗಿದ್ದನು, ಆದ್ದರಿಂದ ಅವನು ಹೀಗೆ ಹೇಳಿದನು" ಎಂದು ಅನುವಾದಿಸಬಹುದು.

ದೇವರು ಅವನಿಗೆ ಉತ್ತರ ಕೊಟ್ಟನು

ದೇವರು ಇದನ್ನು ಏಕೆ ಹೇಳಿದನು ಎಂಬುದನ್ನು ಸ್ಪಷ್ಟಪಡಿಸಲು "ಅನನೀಯನನ್ನು ಪುನಃ ಧೈರ್ಯಪಡಿಸಲು ದೇವರು ಹೇಳಿದನು" ಎಂದು ಇದನ್ನು ಅನುವಾದಿಸಬಹುದು.

ನನ್ನ ಹೆಸರನ್ನು ಸಾರಲು

ಅಂದರೆ, "ನನ್ನ ಬಗ್ಗೆ ಬೋಧಿಸಲು" ಅಥವಾ "ನನ್ನ ಬಗ್ಗೆ ತಿಳಿಯಪಡಿಸಲು."

ನನ್ನ ಹೆಸರಿಗಾಗಿ

ಅಂದರೆ, "ನನಗಾಗಿ" ಅಥವಾ "ನನ್ನ ನಿಮಿತ್ತವಾಗಿ" ಅಥವಾ "ಅವನು ನನ್ನನ್ನು ಸೇವಿಸುವುದರಿಂದ" ಅಥವಾ "ನನ್ನ ಬಗ್ಗೆ ಇತರರಿಗೆ ಬೋಧಿಸುವುದರಿಂದ."

ಅನುವಾದದ ಪದಗಳು