kn_obs-tn/content/46/01.md

1.1 KiB

ಸ್ತೆಫನನ್ನು ಕೊಂದವರ ನಿಲುವಂಗಿಗಳನ್ನು ಕಾಯುತ್ತಿದ್ದನು

ನೋಡಿರಿ 45:06.

ಮನೆಯಿಂದ ಮನೆಗೆ

ಅಂದರೆ, "ಅನೇಕ ಮನೆಗಳಿಗೆ."

ದಮಸ್ಕ

ದಮಸ್ಕವು ಈಗ ಸಿರಿಯಾ ದೇಶದ ರಾಜಧಾನಿಯಾಗಿದೆ. ಸೌಲನ ಕಾಲದಲ್ಲಿ ರೋಮನ್ ಸಾಮ್ರಾಜ್ಯಕ್ಕೆ ಸೇರಿದ ಪಟ್ಟಣವಾಗಿತ್ತು. ಅಲ್ಲಿದ್ದ ಹೆಚ್ಚಿನ ಜನರು ಯೆಹೂದ್ಯರಾಗಿರಲಿಲ್ಲ, ಆದರೆ ಅಲ್ಲಿ ಕೆಲವು ಯೆಹೂದ್ಯರು ಮತ್ತು ಕೆಲವು ಕ್ರೈಸ್ತರು ವಾಸಿಸುತ್ತಿದ್ದರು.

ಅನುವಾದದ ಪದಗಳು