kn_obs-tn/content/45/11.md

791 B

ಸ್ವಲ್ಪ ನೀರು

ದೊಡ್ಡ ಪ್ರಮಾಣದಲ್ಲಿ ನೀರು ಇರುವಂಥ ಅರ್ಥವನ್ನು ಕೊಡುವ ಕೊಳ, ಕೆರೆ ಅಥವಾ ಹಳ್ಳ ಎಂಬಂತಹ ಪದವನ್ನು ಬಳಸಿರಿ.

ನಾನು ದೀಕ್ಷಾಸ್ನಾನ ಮಾಡಿಸಿಕೊಳ್ಳಬಹುದೇ?

ಇದನ್ನು "ನಾನು ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ ಆಗದಂತೆ ಯಾವುದಾದರೂ ಕಾರಣವಿದೆಯೇ/ಅಡ್ಡಿಯಿದೆಯೇ?" ಎಂದು ಅನುವಾದಿಸಬಹುದು.

ಅನುವಾದದ ಪದಗಳು