kn_obs-tn/content/45/08.md

902 B

ಇಥಿಯೋಪ್ಯದವನು

ಅಂದರೆ, ಇಥಿಯೋಪ್ಯ ದೇಶದ ಒಬ್ಬ ವ್ಯಕ್ತಿ. 45:07 ರಲ್ಲಿರುವ ಟಿಪ್ಪಣಿಯನ್ನು ನೋಡಿರಿ.

ರಥವನ್ನು ಸಮೀಪಿಸಿದನು

ಅಂದರೆ, "ರಥದ ಬಳಿಗೆ ಹೋದನು" ಅಥವಾ "ರಥದ ಹತ್ತಿರಕ್ಕೆ ಬಂದನು."

ಕುರಿಮರಿಯು ಮೌನವಾಗಿರುವಂತೆ

ಇದನ್ನು "ಕುರಿಮರಿಯು ವಧಿಸಲ್ಪಡುವುದಕ್ಕಿರುವಾಗಲೂ ಮೌನವಾಗಿ ಇರುವಂತೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು