kn_obs-tn/content/45/07.md

1.1 KiB

ಒಂದಾನೊಂದು ದಿನ

ಈ ಪದಗುಚ್ಛವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮವಾದ ರೀತಿಯಿರುತ್ತದೆ.

ಇಥಿಯೋಪ್ಯ

ಇಥಿಯೋಪ್ಯವು ಪೂರ್ವ ಆಫ್ರಿಕಾದಲ್ಲಿರುವ ಒಂದು ದೇಶವಾಗಿದೆ.

ಅನುವಾದದ ಪದಗಳು